ಅಫ್ಘಾನಿಸ್ತಾನದ ಮೇಲೆ ‘ನೇರ ಯುದ್ಧ’ ಸಾರಿದ ಪಾಕಿಸ್ತಾನ ; ತನ್ನ ವಾಯುದಾಳಿಯಲ್ಲಿ 133 ತಾಲಿಬಾನಿಗಳು ಸಾವು ಎಂದ ಪಾಕ್
ಇಸ್ಲಾಮಾಬಾದ್/ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ಈಗ ‘ಘೋಷಿತ ಯುದ್ಧ’ವಾಗಿ ಮಾರ್ಪಟ್ಟಿದೆ. ಶುಕ್ರವಾರ ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ತುತ್ತತುದಿಗೆ ತಲುಪಿದೆ. ಈ ದಾಳಿಯಲ್ಲಿ 133 ಅಫ್ಘಾನ್ ಹೋರಾಟಗಾರರನ್ನು ಕೊಂದಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದ್ದರೆ, ಅಫ್ಘಾನಿಸ್ತಾನವು ತನ್ನ ಪ್ರತಿದಾಳಿಯಲ್ಲಿ … Continued