ಟ್ರಂಪ್ ಸುಂಕ ಬೆದರಿಕೆ ಮಧ್ಯೆಯೂ ರೆಪೊ ದರ ಯಥಾಸ್ಥಿತಿಯಲ್ಲಿ ಇರಿಸಿದ ಆರ್‌ಬಿಐ ; 6.5%ರಷ್ಟು ಜಿಡಿಪಿ ಬೆಳವಣಿಗೆಯ ಅಂದಾಜು
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಯ ನಂತರ ರೂಪಾಯಿ ಮೌಲ್ಯ ಒತ್ತಡದಲ್ಲಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರೆಪೊ ದರವನ್ನು 5.5% ನಲ್ಲಿಯೇ ಯಥಾಸ್ಥಿತಿಯಲ್ಲಿರಿಸಿದೆ. ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆ 6.5% ಎಂದು ಅಂದಾಜಿಸಿದೆ. ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ ಭಾರತದ ಆರ್ಥಿಕತೆಯು ಉಜ್ವಲ ನಿರೀಕ್ಷೆಗಳನ್ನು ಹೊಂದಿದೆ … Continued