ಆಪರೇಷನ್ ಸಿಂಧೂರ | ಭಾರತದ ದಾಳಿಯಲ್ಲಿ ಪಾಕಿಸ್ತಾನದ 150ಕ್ಕೂ ಹೆಚ್ಚು ಸೈನಿಕರು ಸತ್ತರೇ ? ಅಳಿಸಲಾದ ಪಾಕ್ ವರದಿಯಲ್ಲಿ ಉಲ್ಲೇಖ..!
ನವದೆಹಲಿ: ಈಗ ಅಳಿಸಲಾದ ವರದಿಯ ಪ್ರಕಾರ, ಭಾರತದ ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನವು 150 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ…! ಪಾಕಿಸ್ತಾನದ ಸಮಾ ಟಿವಿಯಲ್ಲಿ ಸಂಕ್ಷಿಪ್ತವಾಗಿ ಪ್ರಕಟವಾದ ಮತ್ತು ತ್ವರಿತವಾಗಿ ಅಳಿಸಲಾದ ವರದಿಯು ಮೇ 2025 ರಲ್ಲಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತೀಯ ದಾಳಿಗಳು ಪಾಕಿಸ್ತಾನ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಸಾವುನೋವುಗಳನ್ನು … Continued