ಕೋವಿಡ್ ಸೋಂಕು ಹೆಚ್ಚಳದ ನಂತರ ರಾಜ್ಯಗಳಿಗೆ ಕೋವಿಡ್ ಸಲಹೆ ನೀಡಿದ ಕೇಂದ್ರ
ನವದೆಹಲಿ: ಕೇರಳದ ತಿರುವನಂತಪುರಂನ 79 ವರ್ಷದ ಮಹಿಳೆ ಮಾದರಿಯಲ್ಲಿ ಕೊರೊನಾ ವೈರಸ್ ಉಪ-ರೂಪಾಂತರಿ JN.1 ಮೊದಲ ಪ್ರಕರಣ ಪತ್ತೆಯಾದ ನಂತರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಲಹೆಯನ್ನು ನೀಡಿದೆ. ಈ ಹಿಂದೆ, ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಪ್ರಯಾಣಿಕರಲ್ಲಿ ಸಿಂಗಾಪುರದಲ್ಲಿ ಜೆಎನ್.1 ಉಪ-ರೂಪಾಂತರಿ ಪತ್ತೆಯಾಗಿತ್ತು. ಹೀಗಾಗಿ “ಮುಂಬರುವ ಹಬ್ಬದ ಋತುವನ್ನು ಪರಿಗಣಿಸಿ, ನೈರ್ಮಲ್ಯ ಅನುಸರಿಸುವ ಮೂಲಕ ರೋಗ ಹರಡುವ … Continued