ವೀಡಿಯೊಗಳು | ಚೀನಾದ ‘Seedance 2’ ಎಐ ವೀಡಿಯೊ ನೋಡಿದ್ರೆ ಬೆಚ್ಚಿ ಬೀಳ್ತಿರಾ ; ಶೂಟಿಂಗ್ ಇಲ್ಲದೆ ತಯಾರಾಗುತ್ತೆ ಸಿನಿಮಾ : ಹಾಲಿವುಡ್‌ಗೆ ನಡುಕ…!

ಬೀಜಿಂಗ್/ಕ್ಯಾಲಿಫೋರ್ನಿಯಾ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿ ಈಗ ಹೊಸ ಹಂತಕ್ಕೆ ತಲುಪಿದೆ. ಟಿಕ್‌ಟಾಕ್‌ನ ಮಾತೃ ಸಂಸ್ಥೆ ‘ಬೈಟ್‌ಡ್ಯಾನ್ಸ್’ (ByteDance) ಬಿಡುಗಡೆ ಮಾಡಿರುವ ನೂತನ ಎಐ ವಿಡಿಯೋ ಮಾಡೆಲ್ ‘Seedance 2.0’, ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಇದರ ಅದ್ಭುತ ಕಾರ್ಯಕ್ಷಮತೆಯನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು “ಇನ್ನು ಮುಂದೆ … Continued

1993ರಲ್ಲಿ, ಕೇವಲ 300 ರೂ.ಗೆ AI.com ಡೊಮೇನ್ ಖರೀದಿಸಿದ್ದ ವ್ಯಕ್ತಿ ; ಈಗ ಅದು 634 ಕೋಟಿ ರೂ.ಗಳಿಗೆ ಮಾರಾಟ..!

ಕೌಲಾಲಂಪುರ: ದೀರ್ಘಕಾಲದ ಡಿಜಿಟಲ್ ಆಸ್ತಿ ಹೂಡಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಮಲೇಷ್ಯಾದ ತಂತ್ರಜ್ಞಾನ ಉದ್ಯಮಿ ಅರ್ಸ್ಯನ್ ಇಸ್ಮಾಯಿಲ್, ತಮ್ಮ ಬಳಿಯಿದ್ದ ‘AI.com’ ಎಂಬ ಪ್ರೀಮಿಯಂ ಡೊಮೇನ್ ಹೆಸರನ್ನು ಬರೋಬ್ಬರಿ 70 ಮಿಲಿಯನ್ ಡಾಲರ್ (ಸುಮಾರು 634 ಕೋಟಿ ರೂಪಾಯಿ) ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ವಿಶೇಷವೆಂದರೆ, ಅವರು ಈ ಡೊಮೇನ್ ಅನ್ನು 1993ರಲ್ಲಿ ಕೇವಲ 100 ಡಾಲರ್ … Continued

ಎಐ ಕ್ರಾಂತಿ: ರೋಬೋಟ್‌ಗಳೇ ಈಗ ಮನುಷ್ಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ..! ಏನಿದು ‘RentAHuman.ai’..?

 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯು (AI) ಮಾನವನ ಕಲ್ಪನೆಗೂ ಮೀರಿದ ವೇಗದಲ್ಲಿ ಜಗತ್ತನ್ನು ಬದಲಿಸುತ್ತಿದೆ. ಇಂದಿನವರೆಗೂ ಇ ಮೇಲ್ ಬರೆಯಲು, ವೇಳಾಪಟ್ಟಿ ನಿರ್ವಹಿಸಲು ಅಥವಾ ವೀಡಿಯೊ ತಯಾರಿಸಲು ನಾವು ಎಐ ಅನ್ನು ಬಳಸುತ್ತಿದ್ದೆವು. ಆದರೆ, ಭೌತಿಕ ಜಗತ್ತಿನಲ್ಲಿ ಒಂದು ಕೆಲಸ ಮಾಡಬೇಕಾದಾಗ ಎಐ ಏನು ಮಾಡುತ್ತದೆ? ಈಗ ಅದಕ್ಕೊಂದು ಅಚ್ಚರಿಯ ಉತ್ತರ ಸಿಕ್ಕಿದೆ. ತನ್ನ … Continued

ಎಐ ಕ್ರಾಂತಿ : ಪರ್ಯಾಯ ಉದ್ಯೋಗದತ್ತ ನೋಡಿ ; ಕೋಡಿಂಗ್‌ ಉದ್ಯೋಗಿಗಳಿಗೆ ಶ್ರೀಧರ ವೆಂಬು ಸಲಹೆ

ಕೃತಕ ಬುದ್ಧಿಮತ್ತೆ (AI) ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿರುವ ಬೆನ್ನಲ್ಲೇ, ಐಟಿ ಉದ್ಯೋಗಿಗಳ ಭವಿಷ್ಯದ ಕುರಿತು ಜೊಹೊ (Zoho) ಸಂಸ್ಥೆಯ ಸಹ-ಸ್ಥಾಪಕ ಶ್ರೀಧರ ವೆಂಬು ಅವರು ನೀಡಿದ ಹೇಳಿಕೆ ಆನ್‌ಲೈನ್‌ನಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ ಕೋಡಿಂಗ್ ಬರೆಯುವವರು ತಮ್ಮ ವೃತ್ತಿಜೀವನದ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಎಕ್ಸ್’ ನಲ್ಲಿ ಬಳಕೆದಾರರೊಬ್ಬರು ತಮಗೆ … Continued

ಭಾರತದ ಆರ್ಥಿಕ ಸಮೀಕ್ಷೆ 2025-26 : 7.4% ಜಿಡಿಪಿ ಬೆಳವಣಿಗೆಯ ಅಂದಾಜು

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಜ.29) ಲೋಕಸಭೆಯಲ್ಲಿ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ದೇಶದ ಆರ್ಥಿಕ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ನೀಡುವ ಈ ವರದಿಯು, ಭಾರತವು ಸತತ ನಾಲ್ಕನೇ ವರ್ಷವೂ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಈ ಬಾರಿಯ ಸಮೀಕ್ಷೆಯು ಕೃಷಿ … Continued

ಬಾಬಾ ವಂಗಾ ಭವಿಷ್ಯವಾಣಿ : 2026ರಲ್ಲಿ ಜಗತ್ತಿಗೆ ಕಾದಿದೆಯೇ ಸಂಕಷ್ಟ…?

ಹಿಂದೆ ನಡೆದ ಹಲವು ಜಾಗತಿಕ ವಿದ್ಯಮಾನಗಳನ್ನು ನಿಖರವಾಗಿ ಊಹಿಸಿದ್ದ ಬಾಲ್ಕನ್‌ ನಾಸ್ಟ್ರಾಡಾಮಸ್‌ ಎಂದೇ ಖ್ಯಾತರಾದ ಬಾಬಾ ವಂಗಾ ಎಂಬ ಅತಿಂದ್ರೀಯ ಮಹಿಳೆ, 2026ನೇ ವರ್ಷದ ಬಗ್ಗೆ ಅತ್ಯಂತ ಭಯಾನಕ ಭವಿಷ್ಯ ನುಡಿದಿದ್ದಾರೆ. ಇವರ ಅನುಯಾಯಿಗಳ ಪ್ರಕಾರ, 2026ರಲ್ಲಿ ಜಗತ್ತು ಆಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಲಿದೆ. ಮೂರನೇ ಮಹಾಯುದ್ಧದ ಭೀತಿ (World War III) ಬಾಬಾ ವಂಗಾ ಅವರ … Continued

ವೀಡಿಯೊ…| ಕೇವಲ ₹ 25,000 ವೆಚ್ಚದಲ್ಲಿ AI ರೋಬೋಟ್ ಶಿಕ್ಷಕಿ ತಯಾರಿಸಿದ 17 ವರ್ಷದ ವಿದ್ಯಾರ್ಥಿ….!

ಉತ್ತರ ಪ್ರದೇಶದ ಬುಲಂದ್‌ಶಹರ್‌ನ 17 ವರ್ಷದ ವಿದ್ಯಾರ್ಥಿಯೊಬ್ಬ ಎಐ (AI) ರೋಬೋಟ್ ಶಿಕ್ಷಕರೊಬ್ಬರನ್ನು ಅಭಿವೃದ್ಧಿಪಡಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾನೆ ಶಿವ ಚರಣ ಇಂಟರ್ ಕಾಲೇಜಿನ 12ನೇ ತರಗತಿಯ ವಿದ್ಯಾರ್ಥಿ ಆದಿತ್ಯಕುಮಾರ ಎಂಬ ವಿದ್ಯಾರ್ಥಿ ಕೇವಲ ₹ 25,000 ವೆಚ್ಚದಲ್ಲಿ ಈ AI ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಇದು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಬೋಧನೆ … Continued

ತಿರುಪತಿ ದೇವಸ್ಥಾನದಲ್ಲಿ ದರ್ಶನಕ್ಕೆ ಕಾಯುವ ಸಮಯ 2 ತಾಸು ಕಡಿಮೆ ಮಾಡಲು ಎಐ (AI) ತಂತ್ರಜ್ಞಾನ ಬಳಸಲು ಟಿಟಿಡಿ ಯೋಜನೆ

 ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಉದ್ದದ ಸರತಿ ಸಾಲುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಮತ್ತು ಯಾತ್ರಾರ್ಥಿಗಳು ದರ್ಶನಕ್ಕಾಗಿ ಕಾಯುವ ಸರಾಸರಿ ಸಮಯವನ್ನು ಕೇವಲ ಎರಡು ಗಂಟೆಗಳಿಗೆ ಇಳಿಸಲು ಮಹತ್ವಾಕಾಂಕ್ಷೆಯ ಡಿಜಿಟಲ್ ಅಭಿಯಾನವನ್ನು ಪ್ರಾರಂಭಿಸಲು ಯೋಜಿಸಿದೆ. ಈ ಉದ್ದೇಶಕ್ಕಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಟಿಟಿಡಿ ಅಧ್ಯಕ್ಷರಾದ ಬಿ.ಆರ್. ನಾಯ್ಡು ಅವರು ಎನ್‌ಡಿಟಿವಿ ಜೊತೆಗಿನ … Continued

ಭಾರತಕ್ಕೆ ಬಂಪರ್ ಆಫರ್ | ಚಾಟ್‌ ಜಿಪಿಟಿ ಗೊ (ChatGPT Go) ಒಂದು ವರ್ಷ ಉಚಿತ ; ಪಡೆಯುವುದು ಹೇಗೆ ಎಂಬುದು ಇಲ್ಲಿದೆ

ಪ್ರಪಂಚದಾದ್ಯಂತ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ OpenAI ಕಂಪನಿಯು ಭಾರತೀಯ ಬಳಕೆದಾರರಿಗಾಗಿ ಮಹತ್ವದ ಕೊಡುಗೆಯೊಂದನ್ನು ಘೋಷಿಸಿದೆ. ಚಾಟ್‌ ಜಿಪಿಟಿ (ChatGPT)ಯ ಅಭಿವರ್ಧಕ ಸಂಸ್ಥೆಯಾದ ಓಪನ್‌ ಎಐ (OpenAI), ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಮೊದಲನೇ ‘ದೇವ್‌ಡೇ ಎಕ್ಸ್‌ಚೇಂಜ್’ (DevDay Exchange) ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆ ಮಾಡಿದೆ. ಈ … Continued

ಬಿಹಾರ ವಿಧಾನಸಭಾ ಚುನಾವಣೆ ; ಚುನಾವಣೆ ವೇಳೆ ಎಐ-ರಚಿತ ವೀಡಿಯೊಗಳ ಬಳಕೆ ನಿಷೇಧಿಸಿದ ಚುನಾವಣಾ ಆಯೋಗ

ನವದೆಹಲಿ : ಭಾರತೀಯ ಚುನಾವಣಾ ಆಯೋಗ (ECI)ವು ಚುನಾವಣೆಯ ಸಮಯದಲ್ಲಿ ಎಲ್ಲಾ ರೀತಿಯ ಎಐ (AI)-ರಚಿತ ವೀಡಿಯೊಗಳ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇದು ತಪ್ಪು ಮಾಹಿತಿಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಮಾಹಿತಿಯ ಪ್ರಕಾರ, ಈ ನಿರ್ಧಾರವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಪ್ರಚಾರಗಳಲ್ಲಿ ತೊಡಗಿರುವ … Continued