ಹಾರ್ಮುಜ್ ಜಲಸಂಧಿ ದಾಟಿ ಬರಲು ಸಿದ್ಧವಾಗಿ ನಿಂತಿವೆ ಭಾರತದ ಮತ್ತೆರಡು ಎಲ್‌ಪಿಜಿ ಹಡಗುಗಳು
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ ಸಾಗಣೆಯು ಸ್ಥಗಿತಗೊಂಡಿದ್ದರೂ ಸಹ, ಭಾರತೀಯ ಧ್ವಜ ಹೊಂದಿರುವ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ (LPG)ಹಡಗುಗಳು ಅಲ್ಲಿಂದ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ನೂರಾರು ಹಡಗುಗಳು ಲಂಗರು ಹಾಕುವಂತಾಗಿದ್ದರೂ, ಶಿಪ್ಪಿಂಗ್ ಡೇಟಾ ಮತ್ತು ವ್ಯಾಪಾರ ಮೂಲಗಳ ಪ್ರಕಾರ, … Continued