ರೈಲು ಹತ್ತುವಾಗ ಸಣ್ಣ ಜಗಳಕ್ಕೆ ಕಾಲೇಜು ಪ್ರೊಫೆಸರ್ ಗೆ ಚಾಕುವಿನಿಂದ ಇರಿದು ಹತ್ಯೆ
ಮುಂಬೈ: ಮುಂಬೈನ ರೈಲಿನಲ್ಲಿ ಸಣ್ಣ ವಿಷಯಕ್ಕೆ ನಡೆದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಮಾಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರೊಫೆಸರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು (GRP) 27 ವರ್ಷದ ಓಂಕಾರ ಶಿಂಧೆ ಎಂಬಾತನನ್ನು ಬಂಧಿಸಿದ್ದಾರೆ. ಹತ್ಯೆಗೀಡಾದವರನ್ನು ವಿಲೆ ಪಾರ್ಲೆಯ ಪ್ರಮುಖ ಕಾಲೇಜೊಂದರ ಪ್ರೊಫೆಸರ್ ಅವರನ್ನು ಅಲೋಕ ಸಿಂಗ್ … Continued