550 ವರ್ಷಗಳಷ್ಟು ಹಳೆಯ ಹವಾಯಿ ಸಮುದ್ರ ಕಮಾನು ಪತನ; ಸಾಗರ ಪಾಲಾದ ನೈಸರ್ಗಿಕ ಅದ್ಭುತ

ಸುಮಾರು 550 ವರ್ಷಗಳ ಕಾಲ ಹವಾಯಿಯ ಬಿಗ್ ಐಲ್ಯಾಂಡ್‌ನ ಕರಾವಳಿಯಲ್ಲಿ ನಿಂತಿದ್ದ ಪ್ರಸಿದ್ಧ ನೈಸರ್ಗಿಕ ಕಲ್ಲಿನ ಕಮಾನು ಈಗ ಇತಿಹಾಸವಾಗಿದೆ. ಹವಾಯಿ ವಾಲ್ಕೇನೋಸ್ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ 90 ಅಡಿ ಎತ್ತರದ ಹೋಲೇ ಸೀ ಆರ್ಚ್ (Holei Sea Arch) ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ. ರಾಷ್ಟ್ರೀಯ ಉದ್ಯಾನ ಸೇವೆ (National Park … Continued

‘ಸುಂಟರಗಾಳಿ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಹಲವು ದಶಕಗಳ ಕಾಲದಿಂದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಹಿರಿಯ ಪೋಷಕ ನಟಿ ಲಲಿತಮ್ಮ (65) ಭಾನುವಾರ (ಅಕ್ಟೋಬರ್ 4) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ತಿಂಗಳ ಹಿಂದೆ ಲಲಿತಮ್ಮ ಅವರಿಗೆ ಪಾರ್ಶ್ವವಾಯು ಆಗಿತ್ತು. ವೃದ್ಧಾಪ್ಯ ಹಾಗೂ … Continued

ಬೈಕ್‌ ಬೆನ್ನಟ್ಟುವ ಬೀದಿ ನಾಯಿಗಳು ಹತ್ತಿರ ಬಾರದಂತೆ ತಡೆಯಲು ‘ಹೊಡೆಯುವ ಕೋಲು’ ಅಳವಡಿಸಿದ ವ್ಯಕ್ತಿ ; ವಿಡಿಯೊ ವೈರಲ್

ಬೀಜಿಂಗ್: ಬೈಕ್‌ಗಳನ್ನು ಬೆನ್ನಟ್ಟುವ ಬೀದಿ ನಾಯಿಗಳು ಹತ್ತಿರ ಸುಳಿಯದಂತೆ ತಡೆಯಲು ಚೀನಾದ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ಉದ್ದನೆಯ ಕೋಲನ್ನು ಅಳವಡಿಸಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನಾಯಿಗಳನ್ನು ದೂರವಿಡಲು ರೂಪಿಸಲಾಗಿದೆ ಎನ್ನಲಾದ ಈ ವಿಚಿತ್ರ ಸಾಧನ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇದು ಸವಾರನ ಸುರಕ್ಷತೆಗಾಗಿ ಕಂಡುಕೊಂಡ ಬುದ್ಧಿವಂತ ಉಪಾಯವೇ ಅಥವಾ … Continued

ಪಾಕಿಸ್ತಾನದ ಏಜೆಂಟ್‌ಗೆ ರಹಸ್ಯ ರಕ್ಷಣಾ ಮಾಹಿತಿ ಸೋರಿಕೆ ಆರೋಪ: ನೌಕಾಪಡೆ ಸಿಬ್ಬಂದಿಯ ಬಂಧನ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗೆ ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ನೌಕಾಪಡೆಯ 31 ವರ್ಷದ ಸಿಬ್ಬಂದಿಯೊಬ್ಬರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಬಂಧಿತನನ್ನು ಪ್ರದೀಪ ಮುಖರ್ಜಿ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಪ್ರದೀಪ ಮುಖರ್ಜಿ ವಿಶಾಖಪಟ್ಟಣದಲ್ಲಿರುವ ಪೂರ್ವ ನೌಕಾ ಕಮಾಂಡ್ (Eastern Naval Command)ನಲ್ಲಿ ಕರ್ತವ್ಯ … Continued

‘ಶೀಘ್ರದಲ್ಲೇ ದುಷ್ಟ ಅಮೆರಿಕದ ಅಂತ್ಯವಾಗಲಿದೆ’: ಫ್ಲೈದುಬೈ ಘಟನೆ ಹೊಗಳಿ ಮತ್ತಷ್ಟು ದಾಳಿಗಳಿಗೆ ಕರೆ ನೀಡಿದ ಅಲ್ ಖೈದಾ

ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ವಿಮಾನಗಳನ್ನು ಗುರಿಯಾಗಿಸಿಕೊಂಡು 2001ರ ಸೆಪ್ಟೆಂಬರ್ 11ರ (9/11) ದಾಳಿಯ ಮಾದರಿಯಲ್ಲೇ ದಾಳಿಗಳನ್ನು ನಡೆಸುವಂತೆ ಅಲ್ ಖೈದಾ ಕರೆ ನೀಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಅಪಹರಿಸಲು ನಡೆದಿತ್ತೆನ್ನಲಾದ ಯತ್ನವನ್ನು ಉಲ್ಲೇಖಿಸಿ,ಈ ಘಟನೆಯನ್ನು ಅಲ್ ಖೈದಾ ಪ್ರಶಂಸಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಈ ಕರೆ … Continued

2006ರ ಪ್ರಕರಣ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ತನಿಖೆಗೆ ಕೇರಳ ಗೃಹ ಸಚಿವರ ಆದೇಶ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ವಿರುದ್ಧ ತನಿಖೆ ನಡೆಸಲು ಕೇರಳ ಗೃಹ ಸಚಿವ ರಮೇಶ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (VACB) ಆದೇಶಿಸಿದ್ದಾರೆ. 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ತನಿಖೆ ನಡೆಯಲಿದೆ. ಕೇರಳ ರಾಜ್ಯ ಸಾರಿಗೆ ಯೋಜನೆ … Continued

ʼಪುಷ್ಪಕ ವಿಮಾನʼ ಖ್ಯಾತಿಯ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ

ಚೆನ್ನೈ: ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಕಥಾವಸ್ತು, ಹೊಸ ಪ್ರಯೋಗಗಳು ಹಾಗೂ ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಶನಿವಾರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ‘ಪುಷ್ಪಕ ವಿಮಾನ’ ಮತ್ತು ಕಾಲಪ್ರಯಾಣದ ಕಥಾಹಂದರ ಹೊಂದಿರುವ ‘ಆದಿತ್ಯ 369’ ಸೇರಿದಂತೆ … Continued

ವಿಡಿಯೋ | “ಪ್ರಾರ್ಥನೆ ಮಾಡಲು ಎದ್ದಿದ್ದ ಸಹ ಪೈಲಟ್‌ ಏಕಾಏಕಿ ದಾಳಿ ನಡೆಸಿದ..2 ಸಲ ಕಾಕ್‌ಪಿಟ್‌ ಬಾಗಿಲು ತೆರೆದಿದ್ದೆ : ವಿಮಾನದಲ್ಲಿ ಏನಾಯ್ತು ವಿವರಿಸಿದ ಮಚ್ಚಾರ್

ದುಬೈ: ಫ್ಲೈದುಬೈ ಎಫ್‌ಝೆಡ್1073 (FZ1073) ವಿಮಾನದಲ್ಲಿ ಸಂಭವಿಸಿದ ಆತಂಕಕಾರಿ ಘಟನೆಯ ವೇಳೆ ಕಾಕ್‌ಪಿಟ್‌ನೊಳಗೆ ಏನಾಯಿತು ಎಂಬುದನ್ನು ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಹಿರಂಗಪಡಿಸಿದ್ದಾರೆ. 174 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಒಮಾನಿ ಮೂಲದ ಸಹ ಪೈಲಟ್ ತನ್ನ ಮೇಲೆ ಹೇಗೆ ದಾಳಿ ನಡೆಸಿದ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಒಂದು ವಾರ ಅಲ್ಲಲ್ಲಿ ಮಳೆಯ … Continued