ಇರಾನ್ ಮೇಲಿನ ದಾಳಿ ಯೋಜನೆಗೆ ಖಾಸಗಿಯಾಗಿ ಅನುಮೋದಿಸಿದ ಟ್ರಂಪ್ ; ಅಂತಿಮ ಆದೇಶಕ್ಕೆ ತಡೆ : ವರದಿ
ವಾಷಿಂಗ್ಟನ್ : ಇರಾನ್ ಮೇಲಿನ ದಾಳಿ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ್ದಾರೆ, ಆದರೆ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡುತ್ತದೆಯೇ ಎಂದು ನೋಡಲು ಅಂತಿಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇರಾನ್ ತನ್ನ … Continued