ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪಾಕ್‌ ಗೆ ನೀಡಿದ ʼಗಿಫ್ಟ್‌ʼನಲ್ಲಿ ಭಾರತದ ಭಾಗಗಳು ಬಾಂಗ್ಲಾದೇಶಕ್ಕೆ ಸೇರಿದ್ದಾಗಿ ತೋರಿಸಿದ ನಕ್ಷೆ: ಆಕ್ಷೇಪ

ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರು ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ ಮುಖ್ಯಸ್ಥರಾದ ಜನರಲ್ ಸಹೀರ್ ಶಮ್ಶಾದ್ ಮಿರ್ಜಾ ಅವರಿಗೆ ನೀಡಿದ ಉಡುಗೊರೆಯು ಈಗ ವಿವಾದಕ್ಕೆ ಕಾರಣವಾಗಿದೆ. ಉಡುಗೊರೆಯಾಗಿ ನೀಡಲಾದ ‘ಕಾಫಿ ಟೇಬಲ್ ಪುಸ್ತಕ’ದಲ್ಲಿ, ಭಾರತದ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆ ಇದೆ ಎಂದು ನೆಟಿಜನ್‌ಗಳು ಆಕ್ಷೇಪ … Continued

ರೂಪುಗೊಂಡ ಮೊಂತಾ ಚಂಡಮಾರುತ ; ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ  ಉಂಟಾದ ಮೊಂತಾ ಚಂಡಮಾರುತದ ಕಾರಣದಿಂದಾಗಿ ಮುಂದಿನ ಕೆಲವು ದಿನಗಳವರೆಗೆ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಅಕ್ಟೋಬರ್ 28 ರಂದು ಕರ್ನಾಟಕದ ಮೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಿದೆ. ಅಕ್ಟೋಬರ್ 28 ರ ಬೆಳಿಗ್ಗೆ … Continued

ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗದಂತೆ…: ಪಾಕಿಸ್ತಾನದ ಜೊತೆ ಅಮೆರಿಕ ಸಂಬಂಧ ವೃದ್ಧಿ ಬಗ್ಗೆ ಮಾರ್ಕೊ ರೂಬಿಯೊ

ವಾಷಿಂಗ್ಟನ್: ತಮ್ಮ ಸಮತೋಲಿತ ರಾಜತಾಂತ್ರಿಕ ನಿಲುವನ್ನು ಎತ್ತಿಹಿಡಿದಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, ಪಾಕಿಸ್ತಾನದೊಂದಿಗೆ ತನ್ನ “ಕಾರ್ಯತಂತ್ರದ ಸಂಬಂಧ” (strategic relationship)ವನ್ನು ಹೆಚ್ಚಿಸಲು ಅಮೆರಿಕ ಕಾರ್ಯನಿರ್ವಹಿಸುತ್ತಿದ್ದರೂ ಈ ಸಂಬಂಧಗಳು ಅಮೆರಿಕ ಭಾರತದೊಂದಿಗಿನ “ಆಳವಾದ, ಐತಿಹಾಸಿಕ ಮತ್ತು ಪ್ರಮುಖ” (deep, historic, and important) ಸ್ನೇಹಕ್ಕೆ ಧಕ್ಕೆ ತರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕತಾರ್‌ಗೆ … Continued

20 ಮಂದಿ ಸಾವಿಗೀಡಾದ ಆಂಧ್ರ ಬಸ್ ದುರಂತ ಹೇಗಾಯ್ತು..? ‘ಕುಡಿದು ಓಡಿಸಿದ ಬೈಕ್ ಸವಾರ…ಚಾಲಕನ ನಕಲಿ ಸರ್ಟಿಫಿಕೆಟ್‌…

ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ 20 ಅಮಾಯಕ ಜೀವಗಳು ಬಲಿಯಾಗಿದ್ದು, ಈ ಘಟನೆಯು ರಸ್ತೆ ಸುರಕ್ಷತಾ ಪ್ರಕ್ರಿಯೆಗಳಲ್ಲಿನ ಗಂಭೀರ ಲೋಪಗಳನ್ನು ಬಯಲು ಮಾಡಿದೆ. ನಕಲಿ ಶೈಕ್ಷಣಿಕ ಪ್ರಮಾಣ ಪತ್ರದ ಆಧಾರದ ಮೇಲೆ ಚಾಲನಾ ಪರವಾನಗಿ ಪಡೆದ ಬಸ್ ಚಾಲಕ, ಕುಡಿದ ಮತ್ತಿನಲ್ಲಿ ಅಜಾಗರೂಕವಾಗಿ ವಾಹನ ಚಲಾಯಿಸಿದ ಬೈಕ್ ಸವಾರ … Continued

ಆಲ್ಬೇನಿಯಾ ಎಐ (AI)ಯ ಮಾನವರೂಪಿ ಸಚಿವೆ ‘ಡಯೆಲ್ಲಾ’ 83 ‘ಮಕ್ಕಳ ಗರ್ಭಿಣಿ…! ಪ್ರಧಾನಿಯ ಅಚ್ಚರಿ ಘೋಷಣೆ

ಆಲ್ಬೇನಿಯಾ ದೇಶದ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾದ ಮಾನವರೂಪಿ ಸಚಿವೆ, ‘ಡಯೆಲ್ಲಾ’ (Diella) ಗರ್ಭಿಣಿಯಾಗಿದ್ದಾಳೆ ಎಂದು ಪ್ರಧಾನ ಮಂತ್ರಿ ಎಡಿ ರಾಮಾ ಅವರು ಘೋಷಿಸಿದ್ದಾರೆ. ಹಾಗೂ ಸಂಸತ್ತಿನ ಪ್ರತಿ ಸದಸ್ಯರಿಗೂ ಒಬ್ಬರಂತೆ ಒಟ್ಟು 83 ‘ಮಕ್ಕಳಿಗೆ ಜನ್ಮನೀಡುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (BGD) ಸಭೆಯಲ್ಲಿ ಮಾತನಾಡಿದ ರಾಮಾ ಅವರು, … Continued

ಮಲೇಷ್ಯಾದ ಕಲಾವಿದರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೃತ್ಯ-ವೀಡಿಯೊ ವೀಕ್ಷಿಸಿ

ಕೌಲಾಲಂಪುರ: ವಾಷಿಂಗ್ಟನ್‌ನಿಂದ ೨೩ ಗಂಟೆಗಳ ಸುದೀರ್ಘ ವಿಮಾನ ಪ್ರಯಾಣದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಲೇಷ್ಯಾದ ರಾಜಧಾನಿ ಕೌಲಾಲಂಪುರಕ್ಕೆ ಆಗಮಿಸಿದ್ದಾರೆ. ‘ರ್ಯಾಪಿಡ್ ರೆಸ್ಪಾನ್ಸ್ ೪೭’ ಹಂಚಿಕೊಂಡಿರುವ ವಿಡಿಯೋದಲ್ಲಿ, ೭೯ ವರ್ಷದ ಟ್ರಂಪ್ ಅವರು ಏರ್ ಫೋರ್ಸ್ ಒನ್ ವಿಮಾನದ ಸಮೀಪದ ಟಾರ್ಮ್ಯಾಕ್‌ನಲ್ಲಿ ಡ್ರಮ್‌ಗಳ ಸದ್ದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅವರ ಈ ಉತ್ಸಾಹದ … Continued

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್‌ ಖಾನ್‌ ರನ್ನು ಭಯೋತ್ಪಾದಕ ಎಂದು ಕರೆದ ಪಾಕಿಸ್ತಾನ…! ಕಾರಣ..?

ರಿಯಾದ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆ ಪಾಕಿಸ್ತಾನದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ವರದಿಗಳ ಪ್ರಕಾರ, ಪಾಕಿಸ್ತಾನ ಸರ್ಕಾರವು ನಟನಿಗೆ ಭಯೋತ್ಪಾದಕ ಎಂಬರ್ಥದಲ್ಲಿ ಹಣೆಪಟ್ಟಿ ಕಟ್ಟಲಾಗಿದೆ. ಪಾಕಿಸ್ತಾನವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯ (1997) 4 ನೇ ಶೆಡ್ಯೂಲ್‌ ಅಡಿಯಲ್ಲಿ ಇರಿಸಿದೆ ಎಂದು ಆರೋಪಿಸಲಾಗಿದೆ. ಈ ಶೆಡ್ಯೂಲ್‌ … Continued

ಮಣ್ಣು ಕುಸಿತದಿಂದ ಪಾರಾಗಲು ಮನೆಯಿಂದ ಸ್ಥಳಾಂತರಗೊಂಡಿದ್ದ ವ್ಯಕ್ತಿ ಅಡುಗೆ ಮಾಡಲೆಂದು ಮನೆಗೆ ಬಂದಾಗ ಪ್ರಾಣವೇ ಹೋಯ್ತು…!

ಇಡುಕ್ಕಿ (ಕೇರಳ): ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಸಮೀಪ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ ಎಂಟು ಮನೆಗಳು ನೆಲಸಮಗೊಂಡಿದ್ದು, 48 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಅಡಿಮಾಲಿ ಬಳಿಯ ಮನ್ನಂಕಂಡಂನಲ್ಲಿ ನಡೆದಿದೆ ಎಂದು ಭಾನುವಾರ ವರದಿಯಾಗಿದೆ. ಪೊಲೀಸರ ಪ್ರಕಾರ, ಈ ದುರಂತವು ಶನಿವಾರ ರಾತ್ರಿ ಸಂಭವಿಸಿದೆ. ಮೃತರನ್ನು … Continued

ವೀಡಿಯೊ….| ಕಾರವಾರದಲ್ಲಿ ವಿಶ್ವದ ಅತಿ ದೊಡ್ಡ ಪತಂಗದ ಪ್ರಭೇದ ಪತ್ತೆ

ಕಾರವಾರ : ವಿಶ್ವದ ಅತಿದೊಡ್ಡ ಪತಂಗ ಪ್ರಭೇದಗಳಲ್ಲಿ ಒಂದಾದ ಅಟ್ಲಾಸ್ ಪತಂಗದ (Attacus atlas) ಅಸಾಧಾರಣ ಮಾದರಿಯನ್ನು ಇತ್ತೀಚೆಗೆ ಕಾರವಾರ ನಗರದ ಮಿತಿಯಲ್ಲಿರುವ ಗುಡ್ಡೆಹಳ್ಳಿಯಲ್ಲಿ ಗುರುತಿಸಲಾಗಿದೆ. ಈ ಗಮನಾರ್ಹವಾದ ಆವಿಷ್ಕಾರವನ್ನು ಸ್ಥಳೀಯರಾದ ರವಿಗೌಡ ಅವರು ಈ ಪ್ರದೇಶದಲ್ಲಿ ಚಾರಣ ದಂಡಯಾತ್ರೆಯ ಸಮಯದಲ್ಲಿ ಮಾಡಿದ್ದಾರೆ . ಸಾಮಾನ್ಯವಾಗಿ ಅದರ ಗಮನಾರ್ಹ ನೋಟದಿಂದಾಗಿ ಚಿಟ್ಟೆ ಎಂದು ತಪ್ಪಾಗಿ ಭಾವಿಸುವ … Continued

ಪತ್ನಿ ಜೊತೆ ಜಗಳದ ನಂತರ ಅವಳಿ ಮಕ್ಕಳನ್ನು ಬರ್ಬರವಾಗಿ ಕೊಲೆಗೈದ ತಂದೆ…!

ವಾಶಿಮ್: ದಂಪತಿಯ ಕಲಹಕ್ಕೆ ಪುಟ್ಟ ಕಂದಮ್ಮಗಳಿಬ್ಬರು ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದ ವ್ಯಕ್ತಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ. ಮಕ್ಕಳಿಬ್ಬರನ್ನು ಕೊಂದ ಬಳಿಕ ಆರೋಪಿ ಕಾರು ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ಕಾರು ಹೋಗಿದ್ದು, ಅಲ್ಲಿ ತಾನು ತನ್ನ ಹೆಣ್ಣು ಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ … Continued