“ವೈಟ್ ಕಾಲರ್” ಭಯೋತ್ಪಾದನಾ ಜಾಲ ಪತ್ತೆ ; ಕಾಶ್ಮೀರದ ವೈದ್ಯನ ಫರೀದಾಬಾದ್‌ ಬಾಡಿಗೆ ಮನೆಯಲ್ಲಿ 2500 ಕೆಜಿ ಸ್ಫೋಟಕ ವಶ…!

ಫರಿದಾಬಾದ್: ಕೆಲವು ಗಂಟೆಗಳ 350 ಕೆ.ಜಿ. ಸ್ಫೋಟಕಗಳು ಮತ್ತು ಹಲವು ಶಸ್ತ್ರಾಸ್ತ್ರಗಳನ್ನು ಬಾಡಿಗೆ ಮನೆಯೊಂದರಿಂದ ವಶಪಡಿಸಿಕೊಂಡ ಬೆನ್ನಲ್ಲೇ, ಹರಿಯಾಣದ ಫರಿದಾಬಾದ್‌ನಲ್ಲಿ ಮತ್ತೊಂದು ಮನೆಯಿಂದ ಬರೋಬ್ಬರಿ 2,563 ಕೆ.ಜಿ. ಯಷ್ಟು ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯರಾದ ಡಾ. ಮುಜಮ್ಮಿಲ್ ಶಕೀಲ್ ಎಂಬಾತ ಬಾಡಿಗೆಗೆ ಪಡೆದಿದ್ದ. ಉಗ್ರಗಾಮಿತನಕ್ಕೆ ಒಳಗಾದ ವೃತ್ತಿಪರರನ್ನು … Continued

ವೈದ್ಯ ಸೇರಿ ಮೂವರು ಐಸಿಸ್ ಉಗ್ರರ ಬಂಧನ: ರಿಸಿನ್’ ವಿಷ ತಯಾರಿಕೆ ಸಿದ್ಧತೆ ಸಂಚು ಬಯಲು

 ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ATS)ವು ಮೂವರು ಐಸಿಸ್ (ISIS) ಉಗ್ರರನ್ನು ಬಂಧಿಸಿದ್ದು, ಅವರಲ್ಲಿ ಓರ್ವ ವೈದ್ಯ ಅತಿ ಹೆಚ್ಚು ವಿಷಕಾರಿಯಾದ ‘ರಿಸಿನ್’ (Ricin) ರಾಸಾಯನಿಕ ತಯಾರಿಕೆಗೆ ಸಿದ್ಧತೆ ನಡೆಸಿದ್ದ ಎಂಬ ಸಂಗತಿ ಸೋಮವಾರ ಬಹಿರಂಗವಾಗಿದೆ. ಈ ವೈದ್ಯ ದೇಶದ ಮೂರು ಪ್ರಮುಖ ನಗರಗಳಲ್ಲಿ ಹೆಚ್ಚು ಜನಸಂದಣಿಯಿರುವ ಆಹಾರ ಮಾರುಕಟ್ಟೆಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ … Continued

ಇದು ಭಾರತದ ಅತಿ ನಿಧಾನ ಓಡುವ ರೈಲು ; ಸೈಕಲ್ಲಿಗಿಂತ ನಿಧಾನ ಚಲಿಸುತ್ತದೆ…! 46 ಕಿಮೀ ಕ್ರಮಿಸಲು 5 ತಾಸು ಬೇಕು…! ಯಾವುದು ಗೊತ್ತೆ..?

ಭಾರತವು ಪರ್ವತಗಳಿಂದ ಹಿಡಿದು ಮರುಭೂಮಿ, ದಟ್ಟವಾದ ಕಾಡುಗಳಿಂದ ಹಿಡಿದು ಸಮುದ್ರದ ಮೇಲೆಯೂ ವರೆಗೂ ವಿಸ್ತರಿಸಿರುವ ಬೃಹತ್ ರೈಲ್ವೆ ಜಾಲವನ್ನು ಹೊಂದಿದೆ. ಕೆಲವು ರೈಲುಗಳು ತಮ್ಮ ವೇಗಕ್ಕೆ ಹೆಸರುವಾಸಿಯಾಗಿದ್ದರೆ, ಮತ್ತೆ ಕೆಲವು ಅತಿ ನಿಧಾನವಾಗಿ ಚಲಿಸುವುದಕ್ಕಾಗಿಯೇ ಖ್ಯಾತಿ ಪಡೆದಿವೆ. ಬುಲೆಟ್ ರೈಲುಗಳು ಮತ್ತು ಹೈಪರ್‌ ಲೂಪ್ ರೈಲುಗಳನ್ನು ಪರಿಚಯಿಸುವ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೂ, ಆಮೆ ವೇಗದಲ್ಲಿ … Continued

ಕಾರವಾರ : ಕೈಗಾ ಅಣು ಸ್ಥಾವರದಲ್ಲಿ ಗೇಟ್‌ ಕುಸಿದು ಸಿಐಎಸ್ಎಫ್ ಸಿಬ್ಬಂದಿ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ (Kaiga Nuclear Power Plant) ಅಣು ತ್ಯಾಜ್ಯ ಘಟಕದಲ್ಲಿ ಕಾವಲಿಗೆ ನಿಂತಿದ್ದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (CISF) ಹೆಡ್‌ಕಾನ್ಸ್‌ಟೇಬಲ್ ಒಬ್ಬರು ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಮಹಾರಾಷ್ಟ್ರದ ಮಹಿಮಾನಗಢ ಮೂಲದ ಶೇಖರ ಜಗದಾಲೆ (48)‌ … Continued

ಕೇಂದ್ರ ಅರಣ್ಯ ಸಲಹಾ ಸಮಿತಿ ಆಕ್ಷೇಪ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆ

ಪರಿಸರ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಉದ್ದೇಶಿತ 2,000 ಮೆಗಾವ್ಯಾಟ್ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಾತ್ಕಾಲಿಕ ತಡೆ ನೀಡಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ … Continued

ವರದಕ್ಷಿಣೆ ಕಿರುಕುಳಕ್ಕೆ ಸತ್ತಿದ್ದಾಳೆಂದು ನಂಬಲಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ…! ಸಾವಿನ ನಾಟಕ ಪೊಲೀಸರಿಂದ ಬಯಲು

ಗಾಜಿಪುರ/ಗ್ವಾಲಿಯರ್: ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ ಹತ್ಯೆಗೀಡಾಗಿದ್ದಾಳೆ ಎಂದು ಘೋಷಿಸಲಾಗಿದ್ದ ಮಹಿಳೆಯೊಬ್ಬಳು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ….! ರುಚಿ ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಆತನ ಪತ್ನಿಯಾಗಿ ವಾಸಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆಕೆಯ ಅತ್ತೆ-ಮಾವನ ಕುಟುಂಬದ ಆರು ಮಂದಿ ವರದಕ್ಷಿಣೆ ಸಾವು ಮತ್ತು ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರು. ಇದೀಗ, ಪೊಲೀಸ್ ತನಿಖೆಯಿಂದ … Continued

ವೀಡಿಯೊ…| ಸತತ 8 ಎಸೆತಗಳಲ್ಲಿ 8 ಸಿಕ್ಸರ್‌ ಸಿಡಿಸಿದ ಆಕಾಶ ಚೌಧರಿ..! ನೂತನ ವಿಶ್ವ ದಾಖಲೆ ಸ್ಥಾಪನೆ

ಸೂರತ್: ಮೇಘಾಲಯದ ಆಟಗಾರ ಆಕಾಶಕುಮಾರ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ (First-Class Cricket) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೂರತ್‌ನಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಆಡುತ್ತಿದ್ದ 25 ವರ್ಷದ ಚೌಧರಿ, ಸತತ 8 ಸಿಕ್ಸರ್‌ಗಳನ್ನು ಸಿಡಿಸುವುದರ ಜೊತೆಗೆ, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವೇಗದ ಅರ್ಧಶತಕ ದಾಖಲಿಸಿದ್ದಾರೆ. … Continued

2023ರಿಂದ ಪರಾರಿಯಾಗಿದ್ದ ಪಾಕಿಸ್ತಾನದ ಮಾದಕ ದ್ರವ್ಯ-ಭಯೋತ್ಪಾದನಾ ಕಿಂಗ್‌ಪಿನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಮುಖ ನಾರ್ಕೋ-ಭಯೋತ್ಪಾದನಾ ಕಿಂಗ್‌ಪಿನ್‌ನನ್ನು ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸುವ ಮೂಲಕ ಮಹತ್ವದ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. ತನಿಖಾ ಸಂಸ್ಥೆ ವಕ್ತಾರರ ಪ್ರಕಾರ, ಪೂಂಚ್‌ನ ಹವೇಲಿ ತಹಸಿಲ್‌ನ ದೇಗ್ವಾರ್-ತೆರ್ವಾನ್ ಗ್ರಾಮದ ನಿವಾಸಿಯಾದ ಮೊಹಮ್ಮದ್ ಅರ್ಷದ್ ಅಲಿಯಾಸ್ ಆಸಿಫ್ … Continued

ಸ್ಕೂಟರ್ ಬೆಲೆ 1 ಲಕ್ಷ ರೂ…..ಹೆಲ್ಮೆಟ್ ಧರಿಸದ ಕಾರಣಕ್ಕೆ ಸವಾರನಿಗೆ ಬಿತ್ತು 21 ಲಕ್ಷ ರೂ. ದಂಡ…! ಆಗಿದ್ದೇನು..?

ಮುಜಫ್ಫರನಗರ : ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ಸ್ಕೂಟರ್ ಸವಾರನಿಗೆ ಬರೊಬ್ಬರಿ ₹21 ಲಕ್ಷ ಸಂಚಾರ ದಂಡ ವಿಧಿಸಲಾಗಿದ್ದು, ಇದು ಆತನ ವಾಹನದ ಮೌಲ್ಯಕ್ಕಿಂತ 20 ಪಟ್ಟು ಹೆಚ್ಚಾಗಿದೆ.. ಈ ವಿಚಿತ್ರ ಘಟನೆ ಈಗ ಭಾರೀ ಸುದ್ದಿಯಲ್ಲಿದೆ. ಚಲನ್‌ನ (ದಂಡದ ರಸೀದಿ) ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಕೂಟರ್‌ ಸವಾರನಿಗೆ … Continued

ವೀಡಿಯೊ..| ರೈಲಿನ ಕಿಟಕಿಗೆ ಗುದ್ದಿ ಕ್ಯಾಬಿನ್‌ ಒಳಗೆ ನುಗ್ಗಿದ ಹದ್ದು: ಲೋಕೋ ಪೈಲಟ್‌ಗೆ ಗಾಯ

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ ಹದ್ದು ರೈಲಿನ ಮುಂಭಾಗದ ಕಿಟಕಿಯನ್ನು ಒಡೆದು ಕ್ಯಾಬಿನ್‌ನೊಳಗೆ ಇಳಿದ ಪರಿಣಾಮ ಒಬ್ಬ ಲೋಕೋ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ರೈಲ್ವೆಗೆ ಸೇರಿದ ಈ ರೈಲು ಬಾರಾಮುಲ್ಲಾದಿಂದ ಬನಿಹಾಲ್‌ ಎಂಬಲ್ಲಿಗೆ ಪ್ರಯಾಣಿಸುತ್ತಿತ್ತು. ಈ ಸಂದರ್ಭದಲ್ಲಿ ಬಿಜ್‌ಬೆಹರಾ ಮತ್ತು ಅನಂತನಾಗ್ ರೈಲು ನಿಲ್ದಾಣಗಳ ನಡುವೆ … Continued