ದಕ್ಷಿಣ ಗೋವಾದಲ್ಲಿ 10ನೇ ಶತಮಾನದ ಅಪರೂಪದ ಕನ್ನಡ ಶಾಸನ ಪತ್ತೆ…

ಮಂಗಳೂರು : ಗಮನಾರ್ಹವಾದ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರದಲ್ಲಿ, ದಕ್ಷಿಣ ಗೋವಾದ ಕಾಕೋಡಾದಲ್ಲಿರುವ ಮಹಾದೇವ ದೇವಾಲಯದಲ್ಲಿ 10ನೇ ಶತಮಾನದ ಶಾಸನವು ಕಂಡುಬಂದಿದೆ. ಕನ್ನಡ ಹಾಗೂ ಸಂಸ್ಕೃತ ಎರಡರಲ್ಲೂ ಬರೆಯಲಾದ ಶಾಸನವು ಕದಂಬರ ಕಾಲದ ಐತಿಹಾಸಿಕ ಪ್ರಸಂಗದ ಮೇಲೆ ಬೆಳಕು ಚೆಲ್ಲುತ್ತದೆ ಹಾಗೂ ಈ ಪ್ರದೇಶದ ಹಿಂದಿನ ಮೌಲ್ಯಯುತ ಒಳನೋಟಗಳನ್ನು ನೀಡುತ್ತದೆ. ಉಡುಪಿ ಜಿಲ್ಲೆಯ ಮೂಲ್ಕಿಯ ಸುಂದರ ರಾರ … Continued

ಇದು ರಸ್ತೆಯಲ್ಲಿ ಓಡುವ ದೇಸೀ ನಾವಿನ್ಯತೆಯ ‘ವಿಶೇಷ ರೈಲು’ | ವೀಕ್ಷಿಸಿ

ಭಾರತವು ವೈವಿಧ್ಯಮಯ ಸಂಸ್ಕೃತಿಗಳು, ಸಂಪ್ರದಾಯಗಳು, ಮೌಲ್ಯಗಳು, ಧರ್ಮಗಳು, ಜಾತಿಗಳು ಮತ್ತು ಪಂಥಗಳ ವ್ಯಾಪಕ ಶ್ರೇಣಿಯ ದೇಶವಾಗಿದ್ದು, ಅಲ್ಲಿ ಜೀವನದ ಎಲ್ಲ ಹಂತಗಳ ಜನರು ಸಹಬಾಳ್ವೆ ನಡೆಸುತ್ತಾರೆ. ವಿಭಿನ್ನ ಸಂಪ್ರದಾಯಗಳ ಸಂಯೋಜನೆಯು ಭಾರತದ ಸೌಂದರ್ಯಕ್ಕೆ ಕೊಡುಗೆ ನೀಡಿದೆ. ಅದರಲ್ಲಿಯೂ ಕೆಲವು ವಿಷಯಗಳು ಭಾರತದಲ್ಲಿ ಮಾತ್ರ ಸಂಭವಿಸಬಹುದು. ಅವುಗಳಲ್ಲಿ, ಕೆಲವು ಹಾಸ್ಯಮಯ ವಸ್ತುಗಳು ಅಂತರ್ಜಾಲದ ಗಮನವನ್ನು ಸೆಳೆದಿವೆ. ವ್ಯಕ್ತಿಯೊಬ್ಬ … Continued

ವೀಡಿಯೊ…: ಹೆಲ್ಮೆಟ್‌ನೊಳಗೆ ಅಡಗಿಕೊಂಡಿತ್ತು ವಿಷಪೂರಿತ ನಾಗರಹಾವು…ಅದೃಷ್ಟವಶಾತ್‌ ವ್ಯಕ್ತಿ ಕಡಿತದಿಂದ ಪಾರು | ವೀಕ್ಷಿಸಿ

ಕೇರಳದ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟಿದ್ದ ಹೆಲ್ಮೆಟ್‌ನಲ್ಲಿ ನಾಗರಹಾವನ್ನು ಪತ್ತೆಯಾಗಿದೆ. ವಾಹನ ಸವಾರ ಈ ವಿಷಕಾರಿ ಹಾವಿನ ಕಡಿತದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ತ್ರಿಶೂರ್ ಮೂಲದ ಸೋಜನ್, ತನ್ನ ಕೆಲಸದ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ಹೆಲ್ಮೆಟ್ ಇರಿಸಿದ್ದರು. ಸಂಜೆ ಅವರು ಹೊರಡುವಾಗ ತಮ್ಮ ಹೆಲ್ಮೆಟ್‌ ತೆಗೆದಾಗ ಅವರಿಗೆ ಹೆಲ್ಮೆಟ್‌ ಒಳಗೆ ಏನೋ ಪ್ರವೇಶಿಸಿದೆ ಎಂಬುದು … Continued

ಅದ್ಭುತ..! : 4100 ಮೀಟರ್ ಎತ್ತರದಲ್ಲಿ ವಿಮಾನದಿಂದ ಸ್ಕೈ ಡೈವ್‌ ಮಾಡಿದ 104 ವರ್ಷದ ಮಹಿಳೆ | ವೀಡಿಯೊ

ಚಿಕಾಗೋದ 104 ವರ್ಷದ ಡೊರೊಥಿ ಹಾಫ್ನರ್ ಎಂಬ ಮಹಿಳೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ. ಡೊರೊಥಿ ಹಾಫ್ನರ್ ಅವರು ವಿಮಾನದಿಂದ ಜಿಗಿದ ಮತ್ತು ಸ್ಕೈಡೈವ್ ಮಾಡಿದ ಅತ್ಯಂತ ಹಿರಿಯ ಅಥವಾ ವಯಸ್ಸಾದ ವ್ಯಕ್ತಿಯಾದರು. ಆದರೆ, ಗಿನ್ನಿಸ್ ದಾಖಲೆಗಳ ಪರಿಶೀಲನೆ ಇನ್ನೂ ಬಾಕಿ ಇದೆ. ಡೊರೊಥಿ ಹಾಫ್ನರ್ ವಾಕರ್ ಎತ್ತರದಲ್ಲಿ ವಿಮಾನದಿಂದ ನಂಬಿಕೆಯ ಜಿಗಿತವನ್ನು … Continued