ಇರಾನ್ ಮೇಲೆ ವೈಮಾನಿಕ ದಾಳಿ ಸಾಧ್ಯತೆ : ಎಚ್ಚರಿಕೆ ನೀಡಿದ ಅಮೆರಿಕ

ವಾಷಿಂಗ್ಟನ್ / ತೆಹ್ರಾನ್ : ಇರಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಪ್ರತಿಭಟನೆಗಳು ಮತ್ತು ಸರ್ಕಾರದ ದಮನಕಾರಿ ನೀತಿಗಳ ಹಿನ್ನೆಲೆಯಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುವ ಆಯ್ಕೆ ನಮ್ಮ ಮುಂದೆ ಇನ್ನೂ ಇದೆ ಎಂದು ಅಮೆರಿಕ ಎಚ್ಚರಿಸಿದ್ದರೆ, ಅಮೆರಿಕದ “ಮೋಸದ ಆಟ” ನಡೆಯುವುದಿಲ್ಲ ಎಂದು ಇರಾನ್‌ನ ಪರಮೋಚ್ಚ ನಾಯಕ … Continued

ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ಹೆಚ್ಚುವರಿ ಸುಂಕ ಹೇರಿದ ಟ್ರಂಪ್ ; ಭಾರತದ ಮೇಲೆ ಪರಿಣಾಮವೇನು ?

ವಾಷಿಂಗ್ಟನ್ /ನವದೆಹಲಿ : ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ಕಠಿಣ ನಿಲುವು ತಳೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ (Tariff) ಹೇರುವುದಾಗಿ ಘೋಷಿಸಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಜನವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಹಿಂಸಾಚಾರ ನಡೆಸುತ್ತಿರುವುದನ್ನು ವಿರೋಧಿಸಿ ಟ್ರಂಪ್ … Continued

ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯವಾದ ದೇಶ ಮತ್ತೊಂದಿಲ್ಲ ; ಭಾರತಕ್ಕೆ ಮುಂದಿನ ವರ್ಷ ಟ್ರಂಪ್‌ ಭೇಟಿ ಸಾಧ್ಯತೆ : ಅಮೆರಿಕ ರಾಯಭಾರಿ

ನವದೆಹಲಿ: “ಅಮೆರಿಕದ ಪಾಲಿಗೆ ಭಾರತಕ್ಕಿಂತ ಅತ್ಯಗತ್ಯವಾದ ದೇಶ ಮತ್ತೊಂದಿಲ್ಲ,” ಎಂದು ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿಯಾಗಿರುವ ಸೆರ್ಗಿಯೋ ಗೋರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಮುಂದಿನ ಹಂತದ ವ್ಯಾಪಾರ ಒಪ್ಪಂದದ ಮಾತುಕತೆಗಳು ಮಂಗಳವಾರದಿಂದ (ಜನವರಿ 13) ಪುನರಾರಂಭಗೊಳ್ಳಲಿವೆ ಎಂದು ಅವರು ಪ್ರಕಟಿಸಿದ್ದಾರೆ. ಅಮೆರಿಕದ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ … Continued

ವೆನೆಜುವೆಲಾದ ‘ಕಾರ್ಯಕಾರಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು “ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷ” ಎಂದು ಘೋಷಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವೊಂದರಲ್ಲಿ, ವಿಕಿಪೀಡಿಯಾ ಪುಟದ ಮಾದರಿಯಲ್ಲಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವಿದ್ದು, ಅದರಲ್ಲಿ ಅವರನ್ನು “ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷ, ಜನವರಿ 2026 ರಿಂದ ಅನ್ವಯ” ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ, ಅಧಿಕೃತ ವಿಕಿಪೀಡಿಯಾ ಪುಟದಲ್ಲಿ ಅಂತಹ ಯಾವುದೇ … Continued

ವೀಡಿಯೊ..| ಇಸ್ರೇಲ್ ಪ್ರಧಾನಿ ಕಿಡ್ನ್ಯಾಪ್ ಮಾಡಿ ಎಂದು ಅಮೆರಿಕಕ್ಕೆ ಸೂಚಿಸಿದ ಪಾಕ್ ಸಚಿವ ; ಗಾಬರಿಬಿದ್ದು ಬ್ರೇಕ್‌ ತೆಗೆದುಕೊಂಡ ಟಿವಿ ನಿರೂಪಕ…!

ಇಸ್ಲಾಮಾಬಾದ್: ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸುವ ಭರದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು “ಅಪಹರಿಸುವಂತೆ” ಕರೆ ನೀಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜಿಯೋ ನ್ಯೂಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖವಾಜಾ ಆಸಿಫ್, “ನೆತನ್ಯಾಹು ಮಾನವಕುಲದ ಅತಿದೊಡ್ಡ ಅಪರಾಧಿ. ಅಮೆರಿಕ … Continued

ಅಮೆರಿಕದಲ್ಲಿ ಐಸಿಇ (ICE) ಅಧಿಕಾರಿ ಗುಂಡೇಟಿನಿಂದ ಮಹಿಳೆ ಸಾವು; ಟ್ರಂಪ್ ಆಡಳಿತದ ಕ್ರಮಕ್ಕೆ ವ್ಯಾಪಕ ಆಕ್ರೋಶ

ಮಿನಿಯಾಪೋಲಿಸ್: ಅಮೆರಿಕದ ಪ್ರಮುಖ ನಗರಗಳಲ್ಲಿ ಟ್ರಂಪ್ ಆಡಳಿತವು ನಡೆಸುತ್ತಿರುವ ವಲಸೆ ವಿರೋಧಿ ಕಾರ್ಯಾಚರಣೆಯ (Immigration Crackdown) ವೇಳೆ, ಬುಧವಾರ ಮಿನಿಯಾಪೋಲಿಸ್‌ನಲ್ಲಿ ಐಸಿಇ (Immigration and Customs Enforcement) ಅಧಿಕಾರಿಯೊಬ್ಬರು ಮಹಿಳೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಫೆಡರಲ್ ಅಧಿಕಾರಿಗಳು ‘ಆತ್ಮರಕ್ಷಣೆ’ ಎಂದು ಸಮರ್ಥಿಸಿಕೊಂಡಿದ್ದರೆ, ನಗರದ ಮೇಯರ್ ಇದನ್ನು ‘ಬೇಜವಾಬ್ದಾರಿತನ ಮತ್ತು ಅನಗತ್ಯ … Continued

ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ. 500ರಷ್ಟು ಸುಂಕ ಹೇರುವ ಮಸೂದೆಗೆ ಟ್ರಂಪ್ ಸಮ್ಮತಿ…!

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮುಂದುವರಿಸುತ್ತಿರುವ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಸುಂಕದ ಕ್ರಮಕ್ಕೆ ಅಮೆರಿಕ ಮತ್ತೆ ಮುಂದಾಗಿದೆ. ರಷ್ಯಾದ ಮೇಲೆ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸುವ ದ್ವಿಪಕ್ಷೀಯ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. ಈ ಮಸೂದೆಯು ಕಾನೂನಾಗಿ ಜಾರಿಗೆ … Continued

ಅಮೆರಿಕ ಸುಂಕದ ಮಧ್ಯೆಯೂ ಭಾರತದ ಆರ್ಥಿಕತೆಗೆ ಬೂಸ್ಟ್: 2025-26ರಲ್ಲಿ 7.4%ರಷ್ಟು ಜಿಡಿಪಿ ಪ್ರಗತಿ ಅಂದಾಜು

ನವದೆಹಲಿ: ಜಾಗತಿಕ ಸವಾಲುಗಳು ಮತ್ತು ಅಮೆರಿಕದ ಸುಂಕದ ಸಮರದ (Tariff War) ನಡುವೆಯೂ ಭಾರತದ ಆರ್ಥಿಕತೆಯು ಸದೃಢವಾಗಿ ಬೆಳೆಯುತ್ತಿದೆ. ಜನವರಿ 7 ರಂದು ಸರ್ಕಾರ ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜಿನ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ (GDP) ಶೇ. 7.4 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಇದು … Continued

ಪಾಕ್ ಅಪಪ್ರಚಾರ ಬಯಲಿಗೆ : ಆಪರೇಶನ್‌ ಸಿಂಧೂರ ವೇಳೆ ಸಹಾಯಕ್ಕಾಗಿ ಅಮೆರಿಕದ ಬಳಿ ಓಡಿ ಹೋಗಿದ್ದ ಪಾಕಿಸ್ತಾನ…!

ನವದೆಹಲಿ: ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂಧೂರ’ ದಾಳಿಯ ವೇಳೆ ಪಾಕಿಸ್ತಾನವು ಅಮೆರಿಕದ ಸಹಾಯಕ್ಕಾಗಿ ಅಂಗಲಾಚಿತ್ತು ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ. ಅಮೆರಿಕ ಸರ್ಕಾರದ ಫಾರಾ (FARA) ಕಾಯ್ದೆಯಡಿ ಸಲ್ಲಿಕೆಯಾದ ದಾಖಲೆಗಳು ಪಾಕಿಸ್ತಾನದ ಸುಳ್ಳು ಮತ್ತು ಅಪಪ್ರಚಾರವನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ. ಭಾರತದ ವಾಯುದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನವು, ತನ್ನ ವಾಯುನೆಲೆಗಳು ಮತ್ತು ಉಗ್ರರ ಶಿಬಿರಗಳನ್ನು … Continued

ಭಾರತದ ಆಪರೇಷನ್ ಸಿಂಧೂರ ನಿಲ್ಲಿಸುವಂತೆ ಅಮೆರಿಕದ ಕೈಕಾಲು ಹಿಡಿದ ಪಾಕಿಸ್ತಾನ : ಅಮೆರಿಕ ಉನ್ನತಾಧಿಕಾರಿಗಳ ಜೊತೆ 60ಕ್ಕೂ ಹೆಚ್ಚು ಸಭೆ…!

ವಾಷಿಂಗ್ಟನ್/ನವದೆಹಲಿ: 2025ರ ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ’ (Operation Sindoor) ವೇಳೆ ಭಾರತೀಯ ಸೇನೆಯು ನಡೆಸಿದ ಭೀಕರ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಡೆಯಲು ಅಮೆರಿಕಾದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಲಾಬಿ ರೂಪಿಸಿತ್ತು ಎಂಬ ವಿಷಯ ಈಗ ಹೊರಬಿದ್ದಿದೆ. ಅಮೆರಿಕಾ ಸರ್ಕಾರದ ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತದ ಸೈನಿಕ ಕಾರ್ಯಾಚರಣೆಯನ್ನು ಹೇಗಾದರೂ … Continued