Skip to Main Content
Kannadi News .. Reflection of facts
ರಾಜ್ಯ
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಜಿಲ್ಲೆಗಳು
ಅವಿಭಜಿತ ಧಾರವಾಡ
ಉತ್ತರ ಕನ್ನಡ
ಅಂಕಣಗಳು
Follow
Menu
ರಾಷ್ಟ್ರೀಯ
ರಾಜ್ಯ
ಅಂತಾರಾಷ್ಟ್ರೀಯ
ಅಂಕಣಗಳು
ರಾಷ್ಟ್ರೀಯ
ಕನ್ನಡಿ ನ್ಯೂಸ್ ನಲ್ಲಿರುವ ಎಲ್ಲಾ ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಓದಿ
ಲೋಕಸಭೆಗೆ ಈಗ ಚುನಾವಣೆ ನಡೆದರೆ ಗೆಲ್ಲುವುದು ಮೋದಿಯೋ- ವಿಪಕ್ಷಗಳ ಒಕ್ಕೂಟವೋ…: ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಏನು ಹೇಳುತ್ತದೆ..?
August 25, 2023
ಚಂದ್ರಯಾನ-3 ಚಂದ್ರನ ಮೇಲ್ಮೈ ಸ್ಪರ್ಷಿಸುವ ಕೆಲವೇ ಕ್ಷಣಗಳ ಮೊದಲು ಚಂದ್ರ ಹೇಗೆ ಕಾಣುತ್ತಿತ್ತು ಎಂಬುದರ ವೀಡಿಯೊ ಹಂಚಿಕೊಂಡ ಇಸ್ರೋ | ವೀಕ್ಷಿಸಿ
August 24, 2023
ಚೆಸ್ ವಿಶ್ವಕಪ್ ಫೈನಲ್: ಟೈಬ್ರೇಕ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತ ಭಾರತದ ಪ್ರಗ್ನಾನಂದ
August 24, 2023
“ಚಂದ್ರನ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿದ್ದು ಯಾಕೆಂದರೆ…”: ಚಂದ್ರಯಾನ-3ರ ಪ್ರಮುಖ ಉದ್ದೇಶಗಳ ಕುರಿತು ಮಾತನಾಡಿದ ಇಸ್ರೋ ಮುಖ್ಯಸ್ಥರು
August 24, 2023
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ : ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡ ಆಲಿಯಾ ಭಟ್, ಕೃತಿ ಸನೋನ್ ; ಅಲ್ಲು ಅರ್ಜುನ ಅತ್ಯುತ್ತಮ ನಟ -ರಾಕೆಟ್ರಿ: ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ
August 24, 2023
ಬಡತನದಿಂದ ತುಂಬಿರುವ, ಶೌಚಾಲಯಗಳಿಲ್ಲದ ಭಾರತಕ್ಕೆ ಚಂದ್ರಯಾನ ಬೇಕಾ ಎಂದ ಬಿಬಿಸಿ ನಿರೂಪಕನಿಗೆ ತೀಕ್ಷ್ಣ ಉತ್ತರ ಕೊಟ್ಟ ಆನಂದ ಮಹಿಂದ್ರಾ
August 24, 2023
ಖರೀದಿಸಿದ ಸಾಮಗ್ರಿಗೆ ಬಿಲ್ ಪಡೆದರೆ 1 ಕೋಟಿ ರೂ. ವರೆಗೆ ಬಹುಮಾನ : ಸೆಪ್ಟೆಂಬರ್ 1ರಿಂದ ಜಿಎಸ್‌ಟಿ ಬಹುಮಾನ ಯೋಜನೆ ಆರಂಭ
August 24, 2023
ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ತೆಗೆದ ಚಂದ್ರನ ಮೊದಲ ಚಿತ್ರಗಳು…
August 24, 2023
ಚಂದ್ರಯಾನ-3 : ವಿಕ್ರಂ ಲ್ಯಾಂಡರ್ನಿಂದ ಯಶಸ್ವಿಯಾಗಿ ಹೊರಬಂದ ಪ್ರಗ್ಯಾನ್ ರೋವರ್ ; 14 ದಿನಗಳ ಕಾಲ ಚಂದ್ರನ ಮೇಲ್ಮೈ ಅನ್ವೇಷಣೆ
August 24, 2023
ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳು, ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಉಳಿಸಿಕೊಳ್ಳಲು ಅವಕಾಶ : ಕೇಂದ್ರ ಶಿಕ್ಷಣ ಸಚಿವಾಲಯ
August 23, 2023
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಟ್ವಿಟರಿನಲ್ಲಿ ಟ್ರೆಂಡ್ ಆದ ಚಂದ್ರಯಾನ-2 ವೈಫಲ್ಯದ ನಂತರ ಶಿವನ್ ಭಾವುಕರಾದ ಕ್ಷಣದ 2019ರ ವೀಡಿಯೊ-ಫೋಟೋಗಳು | ವೀಕ್ಷಿಸಿ
August 23, 2023
ಯೂಟ್ಯೂಬ್‌ನ ನೇರಪ್ರಸಾರದಲ್ಲೂ ‘ಇಸ್ರೋ’ದ ಚಂದ್ರಯಾನ-3 ಹೊಸ ದಾಖಲೆ : ಬರೋಬ್ಬರಿ 80 ಲಕ್ಷ ಜನರಿಂದ ವೀಕ್ಷಣೆ…!
August 23, 2023
ಚೆಸ್ ಫಿಡೆ ವಿಶ್ವಕಪ್ ಫೈನಲ್: 2ನೇ ಪಂದ್ಯ ಡ್ರಾ: ನಾಳೆ ಟೈಬ್ರೇಕರ್ ಪಂದ್ಯ
August 23, 2023
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಲ್ಯಾಂಡರ್ ವಿಕ್ರಂ : ಮುಂದಿನ ತಕ್ಷಣದ ಹಂತ ಯಾವುದು..?
August 23, 2023
ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿದ ಚಂದ್ರಯಾನ-3 : ಬಾಹ್ಯಾಕಾಶದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ | ವೀಕ್ಷಿಸಿ
August 23, 2023
ಬ್ರಿಕ್ಸ್ -2023 ವೇದಿಕೆಯಲ್ಲಿ ನೆಲದ ಮೇಲೆ ಬಿದ್ದಿದ್ದ ಭಾರತದ ಧ್ವಜ ಗಮನಿಸಿದ ಪ್ರಧಾನಿ ಮೋದಿ ಮುಂದೇನು ಮಾಡಿದರು ಗೊತ್ತೆ | ವೀಕ್ಷಿಸಿ
August 23, 2023
ಚಂದ್ರಯಾನ-3ರ ವೆಚ್ಚ ದೊಡ್ಡ ಬಜೆಟ್ ಸಿನೆಮಾದ ವೆಚ್ಚಗಳಿಗಿಂತ ಕಡಿಮೆ; ಇಸ್ರೋ ಈ ಯೋಜನೆಗೆ ಮಾಡಿದ ವೆಚ್ಚ ಎಷ್ಟು ಗೊತ್ತಾ ?
August 23, 2023
ಮಿಜೋರಾಂ: ಸೈರಾಂಗ್ ನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ಸಾವು
August 23, 2023
ದಕ್ಷಿಣ ಆಫ್ರಿಕಾದಿಂದಲೇ ಚಂದ್ರನ ಮೇಲೆ ಚಂದ್ರಯಾನ-3 ಇಳಿಯಲಿರುವ ಐತಿಹಾಸಿಕ ಕ್ಷಣ ವೀಕ್ಷಿಸಲಿರುವ ಪ್ರಧಾನಿ ಮೋದಿ
August 23, 2023
ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಹೇಗೆ ಇಳಿಯುತ್ತದೆ..? ಕೊನೆ ಕ್ಷಣದಲ್ಲಿ ಏನೆಲ್ಲ ನಡೆಯುತ್ತವೆ..? ಕಾರ್ಯಾಚರಣೆಯ ವಿವರಗಳು ಇಲ್ಲಿವೆ..
August 23, 2023
ಇನ್ಮುಂದೆ ಭಾರತದಲ್ಲೇ ನಡೆಯಲಿದೆ ಕಾರುಗಳ ಸುರಕ್ಷತೆ ಮೌಲ್ಯಮಾಪನ ಮಾಡುವ ಕ್ರ್ಯಾಶ್ ಟೆಸ್ಟ್ : ಭಾರತ್ ಎನ್‌ಸಿಎಪಿಗೆ ಗಡ್ಕರಿ ಚಾಲನೆ
August 23, 2023
ಪಾಕಿಸ್ತಾನದ ಸೀಮಾ ಹೈದರ್ ನಂತರ, ಈಗ ತನ್ನ ಮಗುವಿನೊಂದಿಗೆ ನೋಯ್ಡಾಕ್ಕೆ ಬಂದ ಬಾಂಗ್ಲಾದೇಶದ ಮಹಿಳೆ
August 22, 2023
ಸಚಿನ್ ತೆಂಡೂಲ್ಕರ್ ಚುನಾವಣಾ ಆಯೋಗದ ‘ರಾಷ್ಟ್ರೀಯ ಐಕಾನ್’
August 22, 2023
ಕೊಲೆ ಯತ್ನ ಪ್ರಕರಣ : ಲಕ್ಷದ್ವೀಪ ಸಂಸದರಿಗೆ ಸುಪ್ರೀಂ ಕೋರ್ಟಿನಲ್ಲಿ ಭಾರೀ ಹಿನ್ನಡೆ
August 22, 2023
70 ಕಿಮೀ ದೂರದಿಂದ ತೆಗೆದ ಚಂದ್ರನ ಮೇಲ್ಮೈ ಫೋಟೊಗಳನ್ನು ಹಂಚಿಕೊಂಡ ಚಂದ್ರಯಾನ-3 | ವೀಕ್ಷಿಸಿ
August 22, 2023
ಮಾನನಷ್ಟ ಮೊಕದ್ದಮೆ; ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ
August 22, 2023
ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಹೇಗೆ ಇಳಿಯಲಿದೆ? ಆ ಕೊನೆಯ 20 ನಿಮಿಷಗಳು ಅತ್ಯಂತ ನಿರ್ಣಾಯಕ
August 22, 2023
ಫಿಡೆ ಚೆಸ್ ವಿಶ್ವಕಪ್: ವಿಶ್ವದ ನಂ. 3 ಆಟಗಾರ ಫ್ಯಾಬಿಯಾನೊ ಕರುವಾನಾಗೆ ಆಘಾತ ನೀಡಿ ಫೈನಲ್ ಪ್ರವೇಶಿಸಿದ ಭಾರತದ ಆರ್. ಪ್ರಗ್ನಾನಂದ
August 22, 2023
ದಕ್ಷಿಣಾ ಆಫ್ರಿಕಾದಲ್ಲಿ ಇಂದು ಬ್ರಿಕ್ಸ್ ಶೃಂಗಸಭೆ ಆರಂಭ : ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮಾತುಕತೆ ನಡೆಯಲಿದೆಯೇ…?
August 22, 2023
” ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಮುಂದೂಡಬಹುದು …ಒಂದುವೇಳೆ… “: ಇಸ್ರೋ ವಿಜ್ಞಾನಿ
August 22, 2023
ಭಾರತದ ಅತ್ಯಂತ ಹಿರಿಯ ಸಾಕು ಆನೆ ಬಿಜುಲಿ ಪ್ರಸಾದ 89ನೇ ವಯಸ್ಸಿನಲ್ಲಿ ನಿಧನ
August 21, 2023
ಮತ್ತೊಮ್ಮೆ ಅಮೆರಿಕ ಅಧ್ಯಕ್ಷನಾದರೆ ಭಾರತದ ಉತ್ಪನ್ನದ ಮೇಲೆಯೂ ದುಬಾರಿ ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ ಟ್ರಂಪ್
August 21, 2023
ಚಂದ್ರಯಾನ-3 ಬಾಹ್ಯಾಕಾಶ ನೌಕೆ ಲೂನಾರ್ ಮಾಡ್ಯೂಲ್-ಹಿಂದಿನ ಚಂದ್ರಯಾನ-2 ಆರ್ಬಿಟರ್ ನಡುವೆ ದ್ವಿಮುಖ ಸಂವಹನ ಆರಂಭ…!
August 21, 2023
ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲೇ 115 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿಎಂ ಕೆಸಿಆರ್ ಪಕ್ಷ
August 21, 2023
ಏಷ್ಯಾಕಪ್-2023 : 17 ಆಟಗಾರರ ಭಾರತದ ಕ್ರಿಕೆಟ್ ತಂಡ ಪ್ರಕಟ
August 21, 2023
ಕೇರಳದ ಈ ಗ್ರಾಮ ಏಷ್ಯಾದಲ್ಲೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಗ್ರಾಮ… ವಿಜ್ಞಾನಕ್ಕೂ ಕಾರಣ ಗೊತ್ತಿಲ್ಲ…!
August 21, 2023
“ಮಾರ್ವೆಲ್ ಆಫ್ ಇಂಜಿನಿಯರಿಂಗ್” : ಭಾರತದ 1ನೇ ಎಂಟು ಪಥದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಪರಿಚಯಿಸಿದ ಸಚಿವ ನಿತಿನ್ ಗಡ್ಕರಿ | ವೀಕ್ಷಿಸಿ
August 21, 2023
ವೇದಿಕೆ ಮೇಲೆಯೇ ಕಾಂಗ್ರೆಸ್ ಶಾಸಕಿ ಮೇಲೆ ಚಾಕುವಿನಿಂದ ಹಲ್ಲೆ
August 21, 2023
ಚಂದ್ರನ ಮೇಲೆ ಇಳಿಯುವ ಮೊದಲು ಚಂದ್ರನ ದಕ್ಷಿಣ ಧ್ರುವ ಭಾಗದ ಚಿತ್ರಗಳನ್ನು ಸೆರೆಹಿಡಿದ ʻಚಂದ್ರಯಾನ-3ʼ
August 21, 2023
ಮುಂಬೈ ಸಭೆ ವೇಳೆ ʼಇಂಡಿಯಾʼ ಮೈತ್ರಿಕೂಟದ ಲೋಗೋ ಅನಾವರಣ
August 21, 2023
ಒಂದು ಹನಿ ಸಾರಾಯಿ ಮಾರಾಟ ಮಾಡದೆ ₹ 2,600 ಕೋಟಿ ಗಳಿಸಿದ ತೆಲಂಗಾಣ ಅಬಕಾರಿ ಇಲಾಖೆ…
August 20, 2023
ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿಯಲಿರುವ ದಿನಾಂಕ -ಸಮಯ ಪ್ರಕಟಿಸಿದ ಇಸ್ರೋ
August 20, 2023
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚನೆ: ಚುನಾವಣಾ ವರ್ಷದಲ್ಲಿ ಸಚಿನ್ ಪೈಲಟ್, ತರೂರ್ ಸೇರಿ ಕೆಲವರ ಸೇರ್ಪಡೆ
August 20, 2023
ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ದೆಹಲಿ ಅಧಿಕಾರಿಯಿಂದ ಅತ್ಯಾಚಾರ ; ಗರ್ಭಪಾತ ಮಾತ್ರೆಗಳನ್ನು ನೀಡಿದ ಹೆಂಡತಿ : ಪ್ರಕರಣ ದಾಖಲು
August 20, 2023
ವೀಡಿಯೊ…| ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಪಾದಕ್ಕೆರಗಿ ನಮಸ್ಕರಿಸಿದ ಸೂಪರ್ ಸ್ಟಾರ್ ರಜನಿಕಾಂತ
August 20, 2023
ಕೊನೆಯ ಹಂತದ ಚಂದ್ರನ ಕಕ್ಷೆಯ ಕಾರ್ಯಾಚರಣೆ ಪೂರ್ಣಗೊಳಿಸಿದ ಚಂದ್ರಯಾನ-3 : ಈಗ ಚಂದ್ರನ ಮೇಲೆ ಇಳಿಯುವುದೊಂದೇ ಬಾಕಿ
August 20, 2023
ಲಡಾಖ್ ಬಳಿ ವಾಹನ ಕಮರಿಗೆ ಉರುಳಿ 9 ಸೇನಾ ಸಿಬ್ಬಂದಿ ಸಾವು
August 19, 2023
ಅತಿ ದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣ ಬೆಳಕಿಗೆ, 53% ಸಂಸ್ಥೆಗಳು ‘ನಕಲಿ’ : ಸಿಬಿಐ ತನಿಖೆಗೆ
August 19, 2023
ಬಿಜೆಪಿ ತೊರೆದು 1200 ಕಾರುಗಳ ಬೆಂಗಾವಲಿನಲ್ಲಿ ಬಂದು ಕಾಂಗ್ರೆಸ್ ಸೇರ್ಪಡೆಯಾದ ಸಿಂಧಿಯಾ ನಿಷ್ಠ ಸಮಂದರ ಪಟೇಲ್
August 19, 2023
ಬೆಲೆ ಏರಿಕೆ ಹಿನ್ನೆಲೆ : ಈರುಳ್ಳಿ ರಫ್ತಿನ ಮೇಲೆ 40%ರಷ್ಟು ಸುಂಕ ವಿಧಿಸಿದ ಸರ್ಕಾರ
August 19, 2023
ಕೇರಳದ ಕಣ್ಣೂರಿನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ : ಹಂದಿಗಳನ್ನು ಕೊಲ್ಲಲು ಜಿಲ್ಲಾಡಳಿತ ಆದೇಶ
August 19, 2023
ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು
August 19, 2023
ರಿಯಲ್-ಟೈಮ್ ಪ್ರವಾಹದ ಮಾಹಿತಿ ನೀಡಲು ನೂತನ ಅಪ್ಲಿಕೇಶನ್ ‘ಫ್ಲಡ್‌ವಾಚ್’ ಆರಂಭ
August 19, 2023
ತನ್ನ ಸಹೋದರ, ಆತನ ಪತ್ನಿಯ ಆತ್ಮಹತ್ಯೆ ತನಿಖೆಯ ವಿಳಂಬ ಖಂಡಿಸಿ ಕೈಬೆರಳು ಕತ್ತರಿಸಿಕೊಂಡ ವ್ಯಕ್ತಿ
August 19, 2023
50 ಕೋಟಿ ದಾಟಿದ ಪ್ರಧಾನಮಂತ್ರಿ ಜನ್-ಧನ್ ಖಾತೆಗಳ ಸಂಖ್ಯೆ
August 19, 2023
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧೆ : ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ
August 19, 2023
ಚಂದ್ರಯಾನ-3 : ವಿಕ್ರಂ ಲ್ಯಾಂಡರ್ ಈಗ ಚಂದ್ರನಿಗೆ ಮತ್ತಷ್ಟು ಸನಿಹ, ಅದರ ವೇಗ ತಗ್ಗಿಸುವ ಪ್ರಕ್ರಿಯೆ ಯಶಸ್ವಿ
August 18, 2023
ನಿಗೂಢವಾಗಿ ಆಕಾಶದಿಂದ ಕೆಳಗೆ ಬಿದ್ದ ದೊಡ್ಡ ಮೀನು : ಅಮೆರಿಕ ಪಟ್ಟಣದಲ್ಲಿ ವಿದ್ಯುತ್ ಸ್ಥಗಿತ… !
August 18, 2023
2 ಬಿಜೆಪಿ ಚುನಾವಣಾ ಸಮಿತಿಗಳಲ್ಲಿ ವಸುಂಧರಾ ರಾಜೆ, ಮೂವರು ಇತರ ಪ್ರಮುಖ ನಾಯಕರಿಗೆ ಸಿಗದ ಸ್ಥಾನ
August 18, 2023
ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸೆರೆ ಹಿಡಿದ ಚಂದ್ರನ ಮೇಲ್ಮೈನ ಹೊಸ ವೀಡಿಯೊ ಹಂಚಿಕೊಂಡ ಇಸ್ರೋ | ವೀಕ್ಷಿಸಿ
August 18, 2023
ವಾಸ ಮಾಡಲು ಭಾರತದ ಅತ್ಯಂತ ದುಬಾರಿ ಮಹಾನಗರ ಮುಂಬೈ : ಅಗ್ಗದ ನಗರ ಯಾವುದು ಗೊತ್ತಾ ?
August 18, 2023
ವೀಡಿಯೊ…: ಎರಡು ಮನೆಯ ಸಾಕು ನಾಯಿಗಳ ಜಗಳ : ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ, 6 ಜನರಿಗೆ ಗಾಯ
August 18, 2023
ಜಾನುವಾರು ರಕ್ಷಿಸಲು ಹೋದಾಗ ಬಾವಿ ಕುಸಿದು 5 ಮಂದಿ ಸಾವು
August 18, 2023
ಬಿಲ್ಕಿಸ್ ಬಾನೊ ಪ್ರಕರಣ: ಆಯ್ದ ಅಪರಾಧಿಗಳಿಗೆ ಮಾತ್ರ ಕ್ಷಮಾದಾನ ಏಕೆ ಎಂದು ಗುಜರಾತ್ ಸರ್ಕಾರಕ್ಕೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್
August 18, 2023
ಮಾಜಿ ವೈಜ್ಞಾನಿಕ ಸಲಹೆಗಾರ-ಡಿಆರ್‌ಡಿಒ ಮುಖ್ಯಸ್ಥ ಪದ್ಮವಿಭೂಷಣ ಡಾ.ವಿ.ಎಸ್. ಅರುಣಾಚಲಂ ನಿಧನ ಇನ್ನಿಲ್ಲ
August 17, 2023
ಸಗಟು ಸಿಮ್ ಕಾರ್ಡ್ ಸಂಪರ್ಕಗಳ ಮೇಲೆ ನಿಷೇಧ: ಸೈಬರ್ ವಂಚನೆ ಪರಿಶೀಲಿಸಲು ಸರ್ಕಾರದ ಕ್ರಮ
August 17, 2023
ಭಾರತೀಯ ಮುಸ್ಲಿಮರು ಹಿಂದೂಗಳಾಗಿದ್ದರು ; ಮತಾಂತರವಾಗಿ ಮುಸ್ಲಿಮರಾದರು, ಹಿಂದೂ ಧರ್ಮ ಇಸ್ಲಾಂಗಿಂತ ಪುರಾತನವಾದದ್ದು’: ಗುಲಾಂ ನಬಿ ಆಜಾದ್
August 17, 2023
ಇಂದು ನಿಮ್ಮ ಫೋನ್‌ನಲ್ಲಿ ತುರ್ತು ಎಚ್ಚರಿಕೆ ಸಂದೇಶ ಬಂದಿದೆಯೇ ? ಈ ಎಚ್ಚರಿಕೆ ಬಂದಿದೆ ಯಾಕೆಂದರೆ….
August 17, 2023
ಚುನಾವಣೆ ಘೋಷಣೆಗೂ ಮೊದಲೇ ಮಧ್ಯಪ್ರದೇಶ, ಛತ್ತೀಸ್‌ಗಢ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ..!
August 17, 2023
ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಚಂದ್ರಯಾನ-3 : ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ವಿಕ್ರಂ
August 17, 2023
2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಸಿಗುವುದೇ ಹ್ಯಾಟ್ರಿಕ್ ಗೆಲುವು…? ಟೈಮ್ಸ್ ನೌ -ಇಟಿಜಿ ನಡೆಸಿದ ಸಮೀಕ್ಷೆ ಏನು ಹೇಳುತ್ತದೆ..?
August 17, 2023
ಚಂದ್ರಯಾನ-3 ಮಹತ್ವದ ಘಟ್ಟ : ಇಂದು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಲಿರುವ ವಿಕ್ರಂ ಲ್ಯಾಂಡರ್
August 17, 2023
ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆ : 10,000 ಹೊಸ ಇ-ಬಸ್‌ಗಳಿಗಾಗಿ 57,613 ಕೋಟಿ ರೂ.ಗಳಿಗೆ ಸಂಪುಟ ಅನುಮೋದನೆ
August 16, 2023
ತಿರುಪತಿ ಬೆನ್ನಲ್ಲೇ ಈಗ ಶ್ರೀಶೈಲಂನಲ್ಲೂ ಚಿರತೆ ಭೀತಿ
August 16, 2023
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಪುಟದ ಒಪ್ಪಿಗೆ: ಕುಶಲಕರ್ಮಿಗಳಿಗೆ 5% ಬಡ್ಡಿಯಲ್ಲಿ ಸಬ್ಸಿಡಿ ಸಾಲ, 30 ಲಕ್ಷ ಕುಟುಂಬ ಪ್ರಯೋಜನ ಪಡೆಯುವ ನಿರೀಕ್ಷೆ
August 16, 2023
ಭಗವಾನ್ ಶಿವನನ್ನು ಮೆಚ್ಚಿಸಲು ಮರ ಕಡಿಯುವ ಯಂತ್ರ ಬಳಸಿ ತಲೆಯನ್ನೇ ಕತ್ತರಿಸಿಕೊಂಡು ಅರ್ಪಿಸಲು ಮುಂದಾದ ಭಕ್ತ..!
August 16, 2023
ಈಗ ಸೂರ್ಯನತ್ತ ʼಇಸ್ರೋʼ ದೃಷ್ಟಿ: ಸೂರ್ಯನತ್ತ ಕಳುಹಿಸುವ ಆದಿತ್ಯ-ಎಲ್1 ಉಪಗ್ರಹದ ಮೊದಲ ಚಿತ್ರ ಬಿಡುಗಡೆ :ಆದಿತ್ಯ-L1 ಬಗ್ಗೆ ತಿಳಿದುಕೊಳ್ಳಬೇಕಾದದ್ದು…
August 16, 2023
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಂತಿಮ ಹಂತದ ಚಂದ್ರನ ಕ್ಷಕೆ ಕಡಿಮೆ ಮಾಡುವ ಪ್ರಯತ್ನ ಯಶಸ್ವಿ : ಮುಂದೇನು…?
August 16, 2023
ಹಿಮಾಚಲದಲ್ಲಿ ಮನೆಗಳು ಕುಸಿಯುವ ಭಯಾನಕ ವೀಡಿಯೊ: ಶಿಮ್ಲಾದಲ್ಲಿ ಭೂಕುಸಿತದ ನಂತರ ಕುಸಿದುಬಿದ್ದ ಹಲವಾರು ಮನೆಗಳು | ವೀಕ್ಷಿಸಿ
August 16, 2023
ನೂಹ್ ಹಿಂಸಾಚಾರ: ಫರಿದಾಬಾದಿನಲ್ಲಿ ಗೋರಕ್ಷಕ ಬಿಟ್ಟು ಬಜರಂಗಿ ಬಂಧನ
August 16, 2023
ತಿರುಪತಿ ಭಕ್ತರ ಸುರಕ್ಷತೆಗೆ ಕ್ರಮ: ಪಾದಚಾರಿ ಮಾರ್ಗದಲ್ಲಿ ತೆರಳುವ ಭಕ್ತರ ಕೈಗೆ ಇನ್ಮುಂದೆ ಕೊಡ್ತಾರೆ ದೊಣ್ಣೆ …
August 15, 2023
ದಕ್ಷಿಣ ರಷ್ಯಾದ ಪೆಟ್ರೋಲ್ ಬಂಕ್‌ನಲ್ಲಿ ಭಾರೀ ಸ್ಫೋಟ: ಕನಿಷ್ಠ 35 ಮಂದಿ ಸಾವು, 80 ಮಂದಿಗೆ ಗಾಯ
August 15, 2023
ʼಸುಲಭ್ ಇಂಟರ್‌ನ್ಯಾಶನಲ್ʼ ಸಂಸ್ಥಾಪಕ- ಸಾರ್ವಜನಿಕ ನೈರ್ಮಲ್ಯದ ಪ್ರವರ್ತಕ ಬಿಂದೇಶ್ವರ ಪಾಠಕ ಇನ್ನಿಲ್ಲ
August 15, 2023
20 ವರ್ಷಗಳ ನಿಷೇಧದ ನಂತರ ಸ್ವಾತಂತ್ರ್ಯ ದಿನದಂದು ಹಿಂದಿ ಸಿನೆಮಾ ಪ್ರದರ್ಶನಕ್ಕೆ ಮುಂದಾದ ಮಣಿಪುರ: ಇಷ್ಟು ವರ್ಷ ಹಿಂದಿ ಸಿನೆಮಾ ನಿಷೇಧಕ್ಕೆ ಕಾರಣ ಗೊತ್ತಾ?
August 15, 2023
ಅವರು ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ’ : ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಖರ್ಗೆ ವ್ಯಂಗ್ಯ
August 15, 2023
ಇದೇ ಸ್ಥಳ, ಇದೇ ಸಮಯ..ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ : ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮುಂದಿನ ಅವಧಿಗೆ ದಿಟ್ಟ ಘೋಷಣೆ ಮಾಡಿದ ಪ್ರಧಾನಿ ಮೋದಿ
August 15, 2023
ಮಧ್ಯಮ ವರ್ಗ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ: ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಪ್ರತಿಪಾದನೆ
August 15, 2023
ದೇಶವು ಮಣಿಪುರದೊಂದಿಗಿದೆ, ಪರಿಸ್ಥಿತಿ ಸುಧಾರಿಸುತ್ತಿದೆ: 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ
August 15, 2023
ಆಗಸ್ಟ್ 15 ರಿಂದ ಟೊಮೆಟೊ ಕೆಜಿಗೆ 50 ರೂ.ಗಳಿಗೆ ಮಾರಾಟಕ್ಕೆ ಸರ್ಕಾರದ ಸೂಚನೆ
August 15, 2023
‘ಡಬಲ್ ಐಸ್ಮಾರ್ಟ್’ ಸಿನೆಮಾದ ಕತ್ತಿವರಸೆಯ ದೃಶ್ಯದ ಚಿತ್ರೀಕರಣದ ವೇಳೆ ನಟ ಸಂಜತ ದತ್ತಗೆ ಗಾಯ ; ವರದಿ
August 14, 2023
ಹಿಮಾಚಲದಲ್ಲಿ ಮೇಘಸ್ಫೋಟ, ಭೂಕುಸಿತದಲ್ಲಿ 48 ಸಾವು ; ಹಠಾತ್ ಪ್ರವಾಹದಿಂದ ಕೊಚ್ಚಿಹೋದ 7 ಮಂದಿ
August 14, 2023
ವೀಡಿಯೊ..| ಬಿಜೆಪಿ, ಅದರ ಬೆಂಬಲಿಗರನ್ನು ‘ರಾಕ್ಷಸರು’ ಎಂದು ಕರೆದ ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲಾ : ಭುಗಿಲೆದ್ದ ವಿವಾದ
August 14, 2023
ಚಂದ್ರನ ಮೇಲ್ಮೈಯಿಂದ ಕೇವಲ 177 ಕಿಮೀ ದೂರದಲ್ಲಿದೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ : ವಿಕ್ರಂ ಲ್ಯಾಂಡರ್ ಇದರಿಂದ ಬೇರ್ಪಡಲು ಒಂದು ಮಾತ್ರ ಹಂತ ಬಾಕಿ
August 14, 2023
ಎರಡು ಬಾರಿ ನೀಟ್ ಪರೀಕೆಯಲ್ಲಿ ಅನುತ್ತೀರ್ಣನಾದ ನಂತರ ಆತ್ಮಹತ್ಯೆ ಮಾಡಿಕೊಂಡ ಯುವಕ : ನಂತರ ತಂದೆಯೂ ಆತ್ಮಹತ್ಯೆ
August 14, 2023
ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಸ್ಥಾನ ಕುಸಿದು 9 ಸಾವು
August 14, 2023
ತಿರುಪತಿ ಬೆಟ್ಟದಲ್ಲಿ ಚಿರತೆ ದಾಳಿ ಪ್ರಕರಣ : ಮಕ್ಕಳನ್ನು ಪಾದಚಾರಿ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಸಮಯ ಬದಲು
August 14, 2023
ಇವರು ವಾರಾಣಸಿಯಿಂದ ಸ್ಪರ್ಧಿಸಿದರೆ…. ಪ್ರಧಾನಿ ಮೋದಿ ಸೋಲುವುದು ಗ್ಯಾರಂಟಿ : ಸಂಜಯ ರಾವತ್
August 14, 2023
ಚೀನಾದ ಜೊತೆಗಿನ ಗಾಲ್ವಾನ್ ಘರ್ಷಣೆ ನಂತರ 68,000 ಸೈನಿಕರು, 90 ಟ್ಯಾಂಕ್‌ಗಳನ್ನು ಪೂರ್ವ ಲಡಾಖ್‌ಗೆ ವಿಮಾನದಲ್ಲಿ ಒಯ್ದ ಭಾರತದ ವಾಯುಪಡೆ
August 14, 2023
ಕೆಲವು ಹಿತೈಷಿಗಳು ಬಿಜೆಪಿ ಜೊತೆ ಹೋಗುವಂತೆ ನನ್ನ ಮನವೊಲಿಸಲು ಪ್ರಯತ್ನಿಸಿದರು : ಶರದ್ ಪವಾರ್
August 14, 2023
ಪಿಎಫ್‌ಐ ಪಿತೂರಿ ಪ್ರಕರಣದಲ್ಲಿ 5 ರಾಜ್ಯಗಳ 14 ಸ್ಥಳಗಳಲ್ಲಿ ಎನ್‌ಐಎ ದಾಳಿ
August 13, 2023
‹
1
…
40
41
42
43
44
…
147
›