ಪತ್ನಿ, ಮೂವರು ಪುತ್ರಿಯರನ್ನು ಕೊಂದ ಬಳಿಕವೂ ಸಹಜವಾಗಿದ್ದ ಆರೋಪಿ ; ಬೆಳಿಗ್ಗೆ ತಂದೆಗೆ ಚಹಾ ಮಾಡಿಕೊಟ್ಟು ಎಸ್ಕೇಪ್‌ !

ಜೈಪುರ: ರಾಜಸ್ಥಾನದ ಜೈಪುರ ನಗರದ ಕಾರ್ಧನಿ ಪ್ರದೇಶದಲ್ಲಿ ನಡೆದ ಭೀಕರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಹುಲ್ ಝಾ ಎಂಬಾತ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಮನೆಯಲ್ಲೇ ಕಲ್ಲಿನಿಂದ ಜಜ್ಜಿ ಹತ್ಯೆಗೈದು, ಮರುದಿನ ಬೆಳಿಗ್ಗೆ ವೃದ್ಧ ತಂದೆಗೆ ಸ್ವತಃ ಚಹಾ ತಯಾರಿಸಿ ನೀಡಿದ ಬಳಿಕ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, … Continued

ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ

ಶಿವಮೊಗ್ಗ : : ಖ್ಯಾತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ (77) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ಶನಿವಾರ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ 1949ರ ಜನವರಿ 3ರಂದು ಜನಿಸಿದ್ದರು. ಕೆಳದಿ ಹಾಗೂ ಸಾಗರದಲ್ಲಿ ಶಿಕ್ಷಣ ಪಡೆದ ಅವರು ಯಕ್ಷಗಾನದಲ್ಲಿಯೂ ತರಬೇತಿ ಪಡೆದಿದ್ದರು.  ಮುಂದೆ ದೆಹಲಿಯ ರಾಷ್ಟ್ರೀಯ ನಾಟಕ … Continued

ಭಾರತ–ಚೀನಾ ಸಹಕಾರಕ್ಕೆ ಹೊಸ ಸಂದೇಶ : ‘ಒಬ್ಬರ ಶಕ್ತಿ-ಸಾಮರ್ಥ್ಯದಿಂದ ಮತ್ತೊಬ್ಬರು ಕಲಿಯಬಹುದು’ ಎಂದ ಚೀನಾ ಅಧ್ಯಕ್ಷ

ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಶನಿವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಶೀ ಜಿನ್‌ಪಿಂಗ್, ಗಡಿ ವಿವಾದ, ವ್ಯಾಪಾರ, ಹೂಡಿಕೆ ಹಾಗೂ ಉಭಯ ದೇಶಗಳ ಸಂಬಂಧಗಳ ಕುರಿತು ಪ್ರಧಾನಿ ಮೋದಿ ಜೊತೆ ಸುದೀರ್ಘ ಚರ್ಚೆ ನಡೆಸಿದರು. … Continued

ಪುತಿನ್ ಆಹಾರವೂ ಭದ್ರತೆಯಷ್ಟೇ ಕಟ್ಟುನಿಟ್ಟು ; ವಿದೇಶ ಪ್ರವಾಸದಲ್ಲಿ ಅಡುಗೆಯವ್ರು ಜೊತೆಗೇ ಹೋಗ್ತಾರೆ, ಬಡಿಸುವ ಮುನ್ನ ಆಹಾರ ಪರೀಕ್ಷೆ….

ನವದೆಹಲಿ: ಸೆಪ್ಟೆಂಬರ್‌ 12 ಮತ್ತು 13ರಂದು ಭಾರತ ಮಂಟಪಂನಲ್ಲಿ ನಡೆಯಲಿರುವ 18ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ದೆಹಲಿಗೆ ಆಗಮಿಸಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಪಂಚತಾರಾ ಹೋಟೆಲ್‌ಗಳು ಭಾರತೀಯ ವಿಶೇಷ ತಿನಿಸು ಹಾಗೂ ಅಂತಾರಾಷ್ಟ್ರೀಯ ಮೆನುಗಳನ್ನು ಸಿದ್ಧಪಡಿಸಿದ್ದರೂ, ಪುತಿನ್‌ ಅವರ ಆಹಾರ ವ್ಯವಸ್ಥೆ ಮಾತ್ರ ಇತರ … Continued

ನಮ್ಮದು ‘40%’ : ಜಾಗತಿಕ ಜಿಡಿಪಿಗೆ ಬ್ರಿಕ್ಸ್‌ ಕೊಡುಗೆ ಕೊಂಡಾಡಿ G7 ದೇಶಗಳಿಗೆ ತಿರುಗೇಟು ನೀಡಿದ ರಷ್ಯಾ ಅಧ್ಯಕ್ಷ ಪುತಿನ್

 ನವದೆಹಲಿ: ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಜಿ-7 (G7) ದೇಶಗಳಿಗಿಂತ ಬ್ರಿಕ್ಸ್‌ (BRICS) ಒಕ್ಕೂಟದ ಕೊಡುಗೆಯೇ ಅತ್ಯಂತ ಪ್ರಮುಖವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪ್ರತಿಪಾದಿಸಿದ್ದಾರೆ. ದೆಹಲಿಯಲ್ಲಿ ನಡೆದ ಬ್ರಿಕ್ಸ್‌ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ಜಾಗತಿಕ ಜಿಡಿಪಿಯ ಶೇಕಡಾ 40 ಕ್ಕಿಂತ ಹೆಚ್ಚು … Continued

ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಸಭೆ: ರಾಜತಾಂತ್ರಿಕ ಪರಿಹಾರ, ಸುರಕ್ಷಿತ ಸಮುದ್ರ ಮಾರ್ಗಕ್ಕೆ ಭಾರತ ಪುನರುಚ್ಚಾರ

ನವದೆಹಲಿ: ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಉಭಯ ನಾಯಕರ ನಡುವೆ ನಡೆಯುತ್ತಿರುವ ಎರಡನೇ ಭೇಟಿ ಇದಾಗಿದ್ದು, ವ್ಯಾಪಾರ ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು … Continued

‘ಡೂಮ್ಸ್‌ಡೇ ವಿಮಾನʼದಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಭಾರತ ಪ್ರವಾಸ : ಇದು ‘ಆಕಾಶದ ಅರಮನೆ’ ; ಚಿನ್ನ ಲೇಪಿತ ವಸ್ತುಗಳು-ಹೈ ಸೆಕ್ಯುರಿಟಿ…..

 ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಉನ್ನತ ಮಟ್ಟದ ನಿಯೋಗದ ಜೊತೆ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಈ ಭೇಟಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರದ ವಿಸ್ತರಣೆಯ ಕುರಿತು ಸುದೀರ್ಘ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 2-3 ದಿನ ಮಳೆ ಸಾಧ್ಯತೆ ; ಗಣೇಶ ಹಬ್ಬಕ್ಕೂ ಮಳೆಯಾಗುವ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ  ಗಣೇಶ ಚತುರ್ಥಿ ಹಬ್ಬಕ್ಕೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುಮನ್ಸೂಚನೆ ನೀಡಿದೆ.  ಸೆಪ್ಟೆಂಬರ್ 12 ಮತ್ತು 13 ರಂದು ಮಲೆನಾಡು ಹಾಗೂ ಉತ್ತರ ಒಳನಾಡಿನ 10 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ … Continued

ಉದ್ದೇಶಿತ ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಡಬಲ್ ಟ್ರ್ಯಾಕ್’ ನಿರ್ಮಾಣ ಮಾಡಲು ಪ್ರಧಾನಿಗೆ ಮನವಿ

ಶಿರಸಿ: ಉದ್ದೇಶಿತ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ಹುಬ್ಬಳ್ಳಿ ರೈಲ್ವೆ ಯೋಜನೆಯನ್ನು ಸರಕು ಸಾಗಣೆ (ಗೂಡ್ಸ್) ರೈಲುಗಳ ಸಂಚಾರಕ್ಕೂ ಅನುಕೂಲವಾಗುವಂತೆ ಡಬಲ್ ಟ್ರ್ಯಾಕ್ ಯೋಜನೆಯನ್ನಾಗಿ ರೂಪಿಸಿ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ‘ಶಿರಸಿ ಮುಖ್ಯ ನಾಲಾ (ರಾಜಕಾಲುವೆ) ಹಾಗೂ ನಗರಾಭಿವೃದ್ಧಿ ಹೋರಾಟ ಸಮಿತಿ’ಯು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶುಕ್ರವಾರ ಶಿರಸಿಯ … Continued

ವಿಡಿಯೋ | ಜಾಕೆಟ್ ಕಳಚಿ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್‌ಪ್ರೆಸ್ ಮಾಡಿದ ಮಂಗೋಲಿಯಾ ಅಧ್ಯಕ್ಷ

ಮಂಗೋಲಿಯಾದ ಅಧ್ಯಕ್ಷ ಉಖ್ನಾಗೀನ್ ಖುರೆಲ್ಸುಖ್ ಅವರು ಸೇನಾ ಘಟಕಕ್ಕೆ ಭೇಟಿ ನೀಡಿದ ವೇಳೆ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್‌ಪ್ರೆಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ 58 ವರ್ಷದ ಮಾಜಿ ಸೇನಾ ಅಧಿಕಾರಿ ಖುರೆಲ್ಸುಖ್ ತಮ್ಮ ಕೋಟ್‌ ಅನ್ನು ತೆಗೆದು ಬೆಂಚ್ ಮೇಲೆ ಮಲಗಿ, 100 … Continued