ಭಿನ್ನಾಭಿಪ್ರಾಯ ವರದಿ ಬೆನ್ನಲ್ಲೇ ಚುನಾವಣಾ ಆಯೋಗದ ಸಭೆ ; ಎಸ್‌ಐಆರ್ ಸೇರಿ ಕೇಳಿಬಂದಿರುವ ಹಲವು ಆರೋಪಗಳಿಗೆ ಸ್ಪಷ್ಟನೆ
ನವದೆಹಲಿ: ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳ ನಡುವೆಯೇ, ಆಯೋಗವು ಶನಿವಾರ ಪೂರ್ಣ ಸದಸ್ಯರ ಸಭೆ ನಡೆಸಿ, ತನ್ನ ಕಾರ್ಯವೈಖರಿ ಕುರಿತು ಕೇಳಿಬಂದಿರುವ ಆರೋಪಗಳಿಗೆ ಅಂಶವಾರು ಸ್ಪಷ್ಟನೆ ನೀಡಿದೆ. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಪೂರ್ಣ ಆಯೋಗವು ಸರ್ವಾನುಮತದಿಂದಲೇ ಕೈಗೊಂಡಿದೆ ಎಂದು ಚುನಾವಣಾ ಆಯೋಗ ಪುನರುಚ್ಚರಿಸಿದೆ. ಮುಖ್ಯ … Continued