ವಿಡಿಯೋ..| 3 ತಿಂಗಳ ಮಗುವನ್ನು 2 ತಾಸು ಒತ್ತೆ ಇರಿಸಿಕೊಂಡ ಮಂಗ : ಇದರ ಹಿಂದಿನ ಕಾರಣ ತಿಳಿದರೆ ಕಣ್ಣಾಲಿಗಳು ಒದ್ದೆಯಾಗುತ್ತವೆ…!
ಮನೆಯೊಳಗೆ ಇದ್ದ ಹಸುಗೂಸು, ಒಳಗೆ ನುಗ್ಗಿದ ಕೋತಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಹೇಗಿರುತ್ತದೆ? ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದ ಈ ಘಟನೆ ಕೇವಲ ಸುದ್ದಿಯಲ್ಲ, ಅದು ಆಶ್ಚರ್ಯಚಕಿತಗೊಳಿಸುವ ಮತ್ತು ಆತಂಕಕ್ಕೀಡು ಮಾಡುವ ಘಟನೆಯೊಂದು ನಡೆದಿದೆ. ಮಂಗವೊಂದು ಮನೆಯೊಳಗೆ ನುಗ್ಗಿ ಕೇವಲ ಮೂರು ತಿಂಗಳ ಹಸುಗೂಸಿನ ಬಳಿ ಸುಮಾರು ಎರಡು ಗಂಟೆಗಳ ಕಾಲ ಕಾಲ ಕಳೆದಿದ್ದು, ಇಡೀ ನಗರದಲ್ಲಿ … Continued