ಎಷ್ಟೇ ಆಫರ್‌ ನೀಡಿದ್ರೂ ಭಾರತವು ಅಮೆರಿಕದ ʼಸೂಪರ್ ಪವರ್ʼ ಯುದ್ಧ ವಿಮಾನಗಳನ್ನು ಯಾವತ್ತೂ ಖರೀದಿಸಿಲ್ಲ ಯಾಕೆ ಗೊತ್ತೆ ?

ನವದೆಹಲಿ: ಭಾರತದ ರಕ್ಷಣಾ ಪಡೆಯಲ್ಲಿ ಫ್ರಾನ್ಸ್‌ನ ರಾಫೆಲ್ ಇರಲಿ ಅಥವಾ ರಷ್ಯಾದ ಸುಖೋಯ್ ಇರಲಿ, ಅತ್ಯಾಧುನಿಕ ಯುದ್ಧ ವಿಮಾನಗಳ ದೊಡ್ಡ ಬತ್ತಳಿಕೆಯೇ ಇದೆ. ಆದರೆ  ಭಾರತದ ಬಳಿ ಒಂದೇ ಒಂದು ಅಮೆರಿಕದ  ಫೈಟರ್ ಜೆಟ್ ಇಲ್ಲ. ಹೌದು, ಭಾರತವು ರಷ್ಯಾ ಮತ್ತು ಫ್ರಾನ್ಸ್‌ನಿಂದ ಯುದ್ಧ ವಿಮಾನಗಳನ್ನು ಖರೀದಿಸುತ್ತದೆ, ಆದರೆ ಅಮೆರಿಕದಿಂದ ಖರೀದಿಸಿಲ್ಲ. ಭಾರತವು ಅಮೆರಿಕದಿಂದ ಅಪಾಚೆ … Continued

ಇಸ್ರೇಲ್ ಭೀಕರ ದಾಳಿ : ಇರಾನ್‌ ಶಕ್ತಿ ಕೇಂದ್ರ ರೆವಲ್ಯೂಷನರಿ ಗಾರ್ಡ್ಸ್ ಪ್ರಧಾನ ಕಚೇರಿ ಧ್ವಂಸ

ತೆಹ್ರಾನ್/ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಬುಧವಾರ ಮುಂಜಾನೆ ಇಸ್ರೇಲ್ ವಾಯುಪಡೆ (IAF) ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ ವಿವಿಧ ಭಾಗಗಳಲ್ಲಿ ಬೃಹತ್ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಿಕೊಂಡು ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ರಹಸ್ಯ ಅಣುಶಕ್ತಿ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ. … Continued

ವೀಡಿಯೊ | ಭಾರತದಿಂದ ವಾಪಸಾಗುತ್ತಿದ್ದ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ಜಲಾಂತರ್ಗಾಮಿ ದಾಳಿ : 87 ಸಿಬ್ಬಂದಿ ಸಾವು

ವಾಷಿಂಗ್ಟನ್/ಗಾಲೆ: ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುತ್ತಿದ್ದ ಇರಾನ್‌ನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆಯು ಟಾರ್ಪಿಡೊ (Torpedo) ಬಳಸಿ ಹೊಡೆದುರುಳಿಸಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, “ಎರಡನೇ ಮಹಾಯುದ್ಧದ ನಂತರ ಶತ್ರು ದೇಶದ ಹಡಗನ್ನು ಟಾರ್ಪಿಡೊ ಮೂಲಕ ಮುಳುಗಿಸಿದ … Continued

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯ ಮೇಲೆ ಸಬ್‌ಮರಿನ್ ದಾಳಿ: 100ಕ್ಕೂ ಹೆಚ್ಚು ಮಂದಿ ನಾಪತ್ತೆ

ಕೊಲಂಬೊ/ತೆಹ್ರಾನ್: ಶ್ರೀಲಂಕಾ ಕರಾವಳಿಯ ಸಮೀಪ ಇರಾನ್ ದೇಶದ ಹಡಗಿನ ಮೇಲೆ ನಡೆದ ಸಬ್‌ಮರಿನ್ (ಜಲಂತರ್ಗಾಮಿ) ದಾಳಿಯಿಂದಾಗಿ 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯಲ್ಲಿ ಹತ್ತಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದು, ದಾಳಿಯ ನಂತರ ಕನಿಷ್ಠ 101 ವ್ಯಕ್ತಿಗಳ … Continued

25 ಲಕ್ಷಕ್ಕೂ ಹೆಚ್ಚು ಬಳಕೆದಾರರಿಂದ ಚಾಟ್‌ಜಿಪಿಟಿ ಬಹಿಷ್ಕಾರ : ಕಾರಣ ಏನು ಗೊತ್ತೆ..?

 ಪ್ರಖ್ಯಾತ ಕೃತಕ ಬುದ್ಧಿಮತ್ತೆ ಸಂಸ್ಥೆ ‘ಓಪನ್ ಎಐ’ (OpenAI), ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್ ಜೊತೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಭಾರಿ ಹಿನ್ನಡೆ ಅನುಭವಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ಈಗಾಗಲೇ 2.5 ಮಿಲಿಯನ್‌ಗಿಂತಲೂ (25 ಲಕ್ಷ) ಹೆಚ್ಚು ಬಳಕೆದಾರರು ಚಾಟ್‌ಜಿಪಿಟಿ ಸೇವೆಯನ್ನು ತೊರೆದಿದ್ದಾರೆ ಎಂದು ಬಹಿಷ್ಕಾರದ ಕರೆ ನೀಡಿರುವ ವೆಬ್‌ಸೈಟ್ ಒಂದು ಪ್ರತಿಪಾದಿಸಿದೆ. ಏನಿದು ವಿವಾದಾತ್ಮಕ … Continued

ಇರಾನಿನ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ನೇಮಕ : ವರದಿ

ತೆಹ್ರಾನ್: ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಬಾ ಹೊಸೈನಿ ಖಮೇನಿ ಅವರು ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ದಶಕಗಳ ಕಾಲ ತೆರೆಯ ಮರೆಯಲ್ಲಿದ್ದುಕೊಂಡು ದೇಶದ ರಾಜಕೀಯ ಗತಿವಿಧಿಗಳನ್ನು ನಿಯಂತ್ರಿಸುತ್ತಿದ್ದ ಮೊಜ್ತಬಾ ಅವರನ್ನು ಈಗ ಇರಾನ್‌ನ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ … Continued

165 ವಿದ್ಯಾರ್ಥಿನಿಯರ ನಿಧನಕ್ಕೆ ಇರಾನ್ ಶೋಕ: ಸಾಮೂಹಿಕ ಸಮಾಧಿಗಳ ಚಿತ್ರ ಹಂಚಿಕೊಂಡು ಟ್ರಂಪ್ “ರಕ್ಷಣೆʼ ಹೇಳಿಕೆಗೆ ಲೇವಡಿ

ತೆಹ್ರಾನ್‌ : ಇರಾನಿನ ದಕ್ಷಿಣದ ನಗರವಾದ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ವೈಮಾನಿಕ ದಾಳಿ ನಡೆಸಿವೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ ಮೃತಪಟ್ಟ 165 ಶಾಲಾ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳಿಗೆ ಮಂಗಳವಾರ ಇರಾನ್‌ನಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಘಟನೆಯು ಈ ಪ್ರಾಂತ್ಯದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಇರಾನ್ … Continued

ವರ್ಷದ ಮೊದಲೇ ತೆಹ್ರಾನಿನ ಟ್ರಾಫಿಕ್ ಕ್ಯಾಮೆರಾ ಸಿಸ್ಟಂ ಹ್ಯಾಕ್‌ ಮಾಡಿದ್ದ ಇಸ್ರೇಲ್‌ ! ಖಮೇನಿ ಹತ್ಯೆಗೆ ಇಸ್ರೇಲ್-ಅಮೆರಿಕ ಹೆಣೆದಿದ್ದವು ‘ಮಹಾ ಸ್ಕೆಚ್‌’ !!

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಹಿಂದೆ ವರ್ಷಗಳ ಕಾಲ ನಡೆದ ಸುದೀರ್ಘ ಗುಪ್ತಚರ ಕಾರ್ಯಾಚರಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕೈವಾಡವಿದೆ ಎಂಬ ಅಂಶ ‘ಫೈನಾನ್ಷಿಯಲ್ ಟೈಮ್ಸ್’ ವರದಿಯಿಂದ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಇಸ್ರೇಲ್ ಕಳೆದ ಹಲವು ವರ್ಷಗಳಿಂದ ಇರಾನ್ ರಾಜಧಾನಿ ತೆಹ್ರಾನ್‌ನ ಬಹುತೇಕ ಎಲ್ಲಾ ಸಂಚಾರ ನಿಯಂತ್ರಣ (Traffic) … Continued

ಅಮೆರಿಕ ಜೊತೆಗಿನ ಯುದ್ಧದ ಮಧ್ಯೆ ಬೃಹತ್‌ ಕ್ಷಿಪಣಿ-ಡ್ರೋನ್ ಸಂಗ್ರಹದ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿರುವ ಇರಾನ್ ತನ್ನ ಬೃಹತ್ ಭೂಗತ ಶಸ್ತ್ರಾಸ್ತ್ರ ಸಂಗ್ರಹದ ಸುರಂಗವನ್ನು ಜಗತ್ತಿಗೆ ಪರಿಚಯಿಸಿದೆ. ಸೋಮವಾರ (ಮಾರ್ಚ್ 2), ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸರ್ಕಾರಿ ಮಾಧ್ಯಮಗಳ ಮೂಲಕ ಸುದೀರ್ಘ ಸುರಂಗದ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲು ಸಾಲಾಗಿ … Continued

ಇರಾನ್-ಅಮೆರಿಕ ಯುದ್ಧ ; ನಿಜವಾಗಲಿದೆಯೇ 2026ರ ಬಾಬಾ ವಂಗಾ, ನಾಸ್ಟ್ರಾಡಾಮಸ್ ಭವಿಷ್ಯವಾಣಿ..?

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯ (Middle East) ಸಂಘರ್ಷದ ಜ್ವಾಲೆಯಲ್ಲಿ ಬೇಯುತ್ತಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್, ಯುಎಇ (UAE), ಬಹ್ರೇನ್, ಸೌದಿ ಅರೇಬಿಯಾ ಮತ್ತು ಕತಾರ್‌ಗಳ ಮೇಲೆ ದಾಳಿ ನಡೆಸಿದೆ. ಈ ಇತ್ತೀಚಿನ ಸಂಘರ್ಷವು ಮೂರನೇ ಮಹಾಯುದ್ಧದ ಆರಂಭವಾಗಬಹುದೇ ಎಂಬ ಆತಂಕಕ್ಕೆ ಕಾರಣವಾಗಿದೆ. ಬಲ್ಗೇರಿಯಾದ ಅತೀಂದ್ರಿಯ ಶಕ್ತಿ … Continued