ದೀದಿಗೆ ಸವಾಲು ; ಟಿಎಂಸಿಯಲ್ಲಿ ‘ಶಿವಸೇನೆ ಮಾದರಿ’ ಬಂಡಾಯ..? ‘ಅಸಲಿ ತೃಣಮೂಲ’ ಬಣ ರಚನೆಗೆ ರೆಬೆಲ್ ಶಾಸಕರ ಸಿದ್ಧತೆ ?
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ವಿಧಾನಸಭೆಯಲ್ಲಿ ಪಕ್ಷವು ಇಬ್ಭಾಗವಾಗುವತ್ತ ಹೆಜ್ಜೆ ಇಟ್ಟಿದೆಯೇ ಎಂಬ ಬಲವಾದ ಅನುಮಾನಗಳು ಮೂಡಿವೆ. ವಿಧಾನಸಭೆಯ ವಿಪಕ್ಷದ ನಾಯಕನ (Leader of Opposition) ಆಯ್ಕೆಯ ವಿಷಯವು ಪಕ್ಷದೊಳಗಿನ ಆಂತರಿಕ ಭಿನ್ನಮತವನ್ನು ಬೀದಿಗೆ ತಂದಿದೆ. ಪಕ್ಷದ ಸುಪ್ರೀಮೋ ಮಮತಾ ಬ್ಯಾನರ್ಜಿ ಅವರ ಆಪ್ತ … Continued