ಮದುವೆ ಕೆಲವೇ ಕ್ಷಣಗಳ ಮೊದಲು ವರನನ್ನು ಧಿಕ್ಕರಿಸಿ ಮದುವೆ ಸ್ಥಗಿತಗೊಳಿಸಿದ ವಧು…!

ಬರೇಲಿ: ದಂಪತಿಯ ಜೀವನದ ಅತ್ಯಂತ ಸಂತೋಷದ ದಿನವು ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮದುವೆಯ ವಿಧಿವಿಧಾನಗಳು ಆರಂಭಗೊಳ್ಳುವ ಕೆಲವೇ ಕ್ಷಣಗಳ ಮೊದಲು ವರನನ್ನು ಮದುವೆಯಾಗಲು ವಧಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ (Bareilly) ನಡೆದಿದೆ ಎಂದು ವರದಿಯಾಗಿದೆ. ವರನು ಭಾರೀ ವರದಕ್ಷಿಣೆಯಾಗಿ ಕಾರು ಮತ್ತು ₹20 ಲಕ್ಷ ನಗದು ಹಣಕ್ಕೆ ಬೇಡಿಕೆ ಇಟ್ಟಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. … Continued

ಪತಿಯಿಂದ 2ನೇ ವಿವಾಹಕ್ಕೆ ತಯಾರಿ; ಪ್ರಧಾನಿ ಮೋದಿಯ ಸಹಾಯ ಕೋರಿದ ಪಾಕಿಸ್ತಾನ ಮಹಿಳೆ…

ನವದೆಹಲಿ: ಪಾಕಿಸ್ತಾನಿ ಮಹಿಳೆಯೊಬ್ಬರು ತಮ್ಮ ಪತಿ ತಮ್ಮನ್ನು ಕರಾಚಿಯಲ್ಲಿ ಬಿಟ್ಟುಹೋಗಿ, ಗುಪ್ತವಾಗಿ ದೆಹಲಿಯಲ್ಲಿ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಿಕಿತಾ ನಾಗದೇವ ಎಂದು ಗುರುತಿಸಲಾದ ಆ ಮಹಿಳೆ, ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನ್ಯಾಯ ಕೇಳಿ ಅವರು ವೀಡಿಯೊ ಮನವಿ ಬಿಡುಗಡೆ ಮಾಡಿದ್ದಾರೆ. ದೀರ್ಘಾವಧಿ ವೀಸಾದಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮೂಲದ … Continued

ವೀಡಿಯೊ…| ರಸಗುಲ್ಲಾ ಕಡಿಮೆ ಬಿದ್ದಿದ್ದಕ್ಕೆ ಮದುವೆ ಮನೆಯಲ್ಲಿ ಹೊಡೆದಾಟ…ಕುರ್ಚಿ, ಪಾತ್ರೆಗಳಲ್ಲೇ ಬಡಿದಾಟ…!

ಅಸಾಮಾನ್ಯ ಘಟನೆಯಲ್ಲಿ, ಬಿಹಾರದ ಬೋಧ ಗಯಾದಲ್ಲಿ ನಡೆದ ಮದುವೆಯ ಸಮಾರಂಭವೊಂದರಲ್ಲಿ, ರಸಗುಲ್ಲಾ ಸಿಹಿ ತಿನಿಸು ಕಡಿಮೆ ಬಿದ್ದಿದ್ದಕ್ಕೆ ವಧು ಮತ್ತು ವರನ ಕಡೆಯ ಕುಟುಂಬಗಳ ನಡುವೆ ಹೊಡೆದಾಟ ನಡೆದು ಯುದ್ಧಭೂಮಿಯಾಗಿ ಮಾರ್ಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಎರಡೂ ಕಡೆಯ ಕುಟುಂಬ ಸದಸ್ಯರು ಮತ್ತು ಅತಿಥಿಗಳು ಪರಸ್ಪರ ಬಡಿದಾಡುವುದು, ತಳ್ಳುವುದು ಕಂಡುಬಂದಿದ್ದು, ಕೆಲವರು … Continued

ಮದುವೆಯಾಗಿ ವಧುವು ಗಂಡನ ಮನೆಗೆ ಹೋದ 20 ನಿಮಿಷಗಳಲ್ಲೇ ವಿಚ್ಛೇದನ…!

ದೇವರಿಯಾ : ಉತ್ತರ ಪ್ರದೇಶದ ದೇವರಿಯಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಗಷ್ಟೇ ಮದುವೆಯಾದ ಜೋಡಿಯ ಜೀವನದ ಅತ್ಯಂತ ಸಂತೋಷದ ಮತ್ತು ಸ್ಮರಣೀಯ ದಿನವು ಒಂದು ದುಃಸ್ವಪ್ನದಂತೆ ಬದಲಾಗಿದೆ. ಮದುವೆಯ ನಂತರ ವಧು ಗಂಡನ ಮನೆಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ನಡೆದ ಮದುವೆ ಮುರಿದು ಬಿದ್ದಿದೆ. ನವೆಂಬರ್ 25 ರಂದು ವಿವಾಹವಾದ ಇವರ ವಿವಾಹ ಸಂಪ್ರದಾಯಗಳು … Continued

ನಿರ್ದೇಶಕ ರಾಜ ನಿಡಿಮೋರು ಜೊತೆಗೆ ಖ್ಯಾತ ನಟಿ ಸಮಂತಾ ವಿವಾಹ

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಇಂದು (ಡಿಸೆಂಬರ್‌ 1) ಬೆಳಗ್ಗೆ ಕೋಯಂಬತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಿರ್ದೇಶಕ ರಾಜ ನಿಡಿಮೋರು ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ವಿವಾಹದ ದಿನಾಂಕವನ್ನು ಶೀರ್ಷಿಕೆಯನ್ನಾಗಿ ಬಳಸಿ, ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಮಾರಂಭದ ಸುಂದರ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ. ಕೇಂದ್ರದ ಒಳಗಿರುವ ಲಿಂಗ … Continued

ಜಾತಿ ಕಾರಣಕ್ಕೆ ಯುವಕನ ಕೊಲೆ ; ಪ್ರಿಯಕರನ ಮೃತದೇಹವನ್ನೇ ಮದುವೆಯಾದ ಯುವತಿ

ನಾಂದೇಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಭೀಕರ ಘಟನೆಯಲ್ಲಿ 20 ವರ್ಷದ ಯುವಕನೊಬ್ಬನನ್ನು ಆಕೆಯ ಪ್ರೇಯಸಿಯ ಸಹೋದರರು ಮತ್ತು ತಂದೆ ಸೇರಿ ಥಳಿಸಿ, ಗುಂಡಿಕ್ಕಿ, ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ. ಈ ಯುವಕನ ಅಂತ್ಯ ಸಂಸ್ಕಾರದ ವೇಳೆ, ಆತನ ಪ್ರೇಯಸಿ ತನ್ನ ಹಣೆಗೆ ಸಿಂಧೂರ ಇಟ್ಟುಕೊಂಡು, ಆತನ ಮನೆಯಲ್ಲಿಯೇ ಸೊಸೆಯಾಗಿ ಜೀವಿಸುವುದಾಗಿ ಪ್ರತಿಜ್ಞೆ ಮಾಡಿರುವ ಘಟನೆ ನಡೆದಿದೆ. ಆಂಚಲ್ … Continued

ಕ್ರಿಕೆಟರ್‌ ಸ್ಮೃತಿ ಮಂಧಾನ ತಂದೆ ಅಸ್ವಸ್ಥ ; ಸ್ಮೃತಿ ಮಂಧನಾ- ಪಲಾಶ ಮುಚ್ಚಲ್ ಮದುವೆ ಮುಂದೂಡಿಕೆ

ಸಾಂಗ್ಲಿ (ಮಹಾರಾಷ್ಟ್ರ): ಬಹು ನಿರೀಕ್ಷಿತವಾಗಿದ್ದ ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ಸಂಯೋಜಕ ಪಲಾಶ ಮುಚ್ಚಲ್ ಅವರ ವಿವಾಹ ಸಮಾರಂಭವು ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ದಿಢೀರ್ ಮುಂದೂಡಲ್ಪಟ್ಟಿದೆ. ಮದುವೆಯ ಸಿದ್ಧತೆಗಳು ಸಾಂಗ್ಲಿಯ ಸಮ್ಡೋಲ್‌ನಲ್ಲಿರುವ ಮಂಧನಾ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದಾಗ, ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ ಮಂಧನಾ ಅವರಿಗೆ ಹೃದದ ತೊಂದರೆ ಕಾಣಿಸಿಕೊಂಡಿದೆ ಎಂದು … Continued

ಮದುವೆ ದಿನವೇ ಅಪಘಾತ, ಗಾಯಗೊಂಡ ಮದುಮಗಳಿಗೆ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ಮದುಮಗ…

ಕೊಚ್ಚಿ: ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ವಿದ್ಯಮಾನವೊಂದರಲ್ಲಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಮದುವೆಯ ದಿನ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಮದುವೆ ದಿನ ಬೆಳಿಗ್ಗೆ ಮನೆಯಿಂದ ತೆರಳಿದ್ದ ವಧು ಅವನಿ ಅಪಘಾತದಿಂದ ಗಾಯಗೊಂಡರು. ಆರಂಭದಲ್ಲಿ … Continued

ಮುರಿದುಬಿದ್ದ ಪ್ರೇಮ ; ಎಐ (AI) ಜೊತೆ ಮದುವೆಯಾದ ಜಪಾನ್‌ ಮಹಿಳೆ…!

ಟೋಕಿಯೋ: ಪ್ರೇಮವು ಅಕ್ಷರಶಃ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಒಂದು ವಿಚಿತ್ರ ಪ್ರಕರಣದಲ್ಲಿ, ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ತಾನು ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಟ್‌ಬಾಟ್‌ ಅನ್ನು ‘ಮದುವೆಯಾಗಿದ್ದಾರೆ’…! ದೀರ್ಘ ಕಾಲದ ಪ್ರೀತಿಯು ಮುರಿದುಬಿದ್ದ ನಂತರ, ಮಿಸ್ ಕಾನೋ ಎಂಬ ಈ ಮಹಿಳೆ ತನ್ನ ಸಾಂತ್ವನಕ್ಕಾಗಿ ಈ ಮದುವೆಯಾಗಿದ್ದಾರೆ. ಮೂರು ವರ್ಷಗಳ ವ್ಯಕ್ತಿಯ ಜೊತೆಗಿನ ಪ್ರೀತಿ … Continued

ವರನ ಪಾದರಕ್ಷೆ ಕದಿಯುವ ವಿನೋದದ ಸಂಪ್ರದಾಯದಲ್ಲಿ ಅನಿರೀಕ್ಷಿತ ತಿರುವು ; ಮಂಟಪದಲ್ಲೇ ಮದುವೆ ಮುರಿದುಬಿತ್ತು…!

ಮಥುರಾ/ಹಾಥ್ರಸ್ : ಭಾರತೀಯ ವಿವಾಹ ಸಂಪ್ರದಾಯದ ಭಾಗವಾದ ವರನ ಪಾದರಕ್ಷೆ ಕದಿಯುವ (ಶೂ ಸ್ಟೀಲಿಂಗ್) ವಿನೋದಮಯ ಸಂಪ್ರದಾಯವು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿ, ಇಡೀ ನಡೆಯುತ್ತಿದ್ದ ಮದುವೆಯೇ ಮುರಿದುಬಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯಲ್ಲಿ ನವೆಂಬರ್ 7ರಂದು ನಡೆದಿದೆ ಎಂದು ವರದಿಯಾಗಿದೆ. ಹಾಥ್ರಸ್ ಜಿಲ್ಲೆಯ ಸಹಪಾವು ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಾಡಾಗಿತ್ತು. ಅಮೆರಿಕದಲ್ಲಿ … Continued