ಮುರಿದುಬಿದ್ದ ಪ್ರೇಮ ; ಎಐ (AI) ಜೊತೆ ಮದುವೆಯಾದ ಜಪಾನ್‌ ಮಹಿಳೆ…!

ಟೋಕಿಯೋ: ಪ್ರೇಮವು ಅಕ್ಷರಶಃ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಒಂದು ವಿಚಿತ್ರ ಪ್ರಕರಣದಲ್ಲಿ, ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ತಾನು ಸೃಷ್ಟಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಟ್‌ಬಾಟ್‌ ಅನ್ನು ‘ಮದುವೆಯಾಗಿದ್ದಾರೆ’…! ದೀರ್ಘ ಕಾಲದ ಪ್ರೀತಿಯು ಮುರಿದುಬಿದ್ದ ನಂತರ, ಮಿಸ್ ಕಾನೋ ಎಂಬ ಈ ಮಹಿಳೆ ತನ್ನ ಸಾಂತ್ವನಕ್ಕಾಗಿ ಈ ಮದುವೆಯಾಗಿದ್ದಾರೆ. ಮೂರು ವರ್ಷಗಳ ವ್ಯಕ್ತಿಯ ಜೊತೆಗಿನ ಪ್ರೀತಿ … Continued

ವರನ ಪಾದರಕ್ಷೆ ಕದಿಯುವ ವಿನೋದದ ಸಂಪ್ರದಾಯದಲ್ಲಿ ಅನಿರೀಕ್ಷಿತ ತಿರುವು ; ಮಂಟಪದಲ್ಲೇ ಮದುವೆ ಮುರಿದುಬಿತ್ತು…!

ಮಥುರಾ/ಹಾಥ್ರಸ್ : ಭಾರತೀಯ ವಿವಾಹ ಸಂಪ್ರದಾಯದ ಭಾಗವಾದ ವರನ ಪಾದರಕ್ಷೆ ಕದಿಯುವ (ಶೂ ಸ್ಟೀಲಿಂಗ್) ವಿನೋದಮಯ ಸಂಪ್ರದಾಯವು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿ, ಇಡೀ ನಡೆಯುತ್ತಿದ್ದ ಮದುವೆಯೇ ಮುರಿದುಬಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯಲ್ಲಿ ನವೆಂಬರ್ 7ರಂದು ನಡೆದಿದೆ ಎಂದು ವರದಿಯಾಗಿದೆ. ಹಾಥ್ರಸ್ ಜಿಲ್ಲೆಯ ಸಹಪಾವು ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಾಡಾಗಿತ್ತು. ಅಮೆರಿಕದಲ್ಲಿ … Continued

ನಟಿ ರಶ್ಮಿಕಾ ಮಂದಣ್ಣ-ನಟ ವಿಜಯ ದೇವರಕೊಂಡ ಮದುವೆ ಫೆಬ್ರವರಿಯಲ್ಲಿ…?

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ ದೇವರಕೊಂಡ ಅವರ ನಿಶ್ಚಿತಾರ್ಥದ ಬಗ್ಗೆ ಕಳೆದ ಹಲವು ತಿಂಗಳುಗಳಿಂದ ತೀವ್ರ ಕುತೂಹಲ ಮನೆ ಮಾಡಿದೆ. ಇದೀಗ ಅವರ ಮದುವೆ ಮತ್ತು ಇತರೆ ವಿವರಗಳ ಹೊಸ ಮಾಹಿತಿ ಹೊರಬಿದ್ದಿದೆ. ವರದಿಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅವರ ವಿವಾಹವು ಫೆಬ್ರವರಿ 26, 2026 ರಂದು ನಡೆಯುವ … Continued

ವೀಡಿಯೊ..| ಮದುವೆಯ ಹೊಸ ಟ್ರೆಂಡ್ : ಅಳಿಯ-ಮಗಳಿಗೆ ‘ನಗದು’ ಉಡುಗೊರೆ ಕೊಡಲು ವ್ಯಕ್ತಿಯ ಶರ್ಟ್‌ ಮೇಲೆ ಪೇಟಿಎಂ ಕ್ಯೂಆರ್ ಕೋಡ್..!

ಭಾರತೀಯ ವಿವಾಹಗಳು ಅವುಗಳ ವೈಭವ, ಸಂಭ್ರಮ, ವರ್ಣರಂಜಿತ ಸಂಪ್ರದಾಯಗಳು ಮತ್ತು ಭಾವನೆಗಳಿಗೆ ಹೆಸರುವಾಸಿಯಾಗಿವೆ. ಕುಟುಂಬಗಳು ಸಾಮಾನ್ಯವಾಗಿ ಅದ್ದೂರಿ ಖರ್ಚು ಮಾಡಿ, ನೂರಾರು ಜನರನ್ನು ಆಹ್ವಾನಿಸಿ ವಿವಾಹವನ್ನು ನಡೆಸುವುದರಿಂದ ಇಲ್ಲಿ ಯಾವುದೂ ಸಣ್ಣ ಮಟ್ಟದಲ್ಲಿ ಇರುವುದಿಲ್ಲ. ಮದುವೆಯಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಮತ್ತು ಪ್ರಮುಖ ಭಾಗವಾಗಿದೆ, ಇದರಲ್ಲಿ ಅನೇಕರು ನಗದನ್ನು ಲಕೋಟೆಯಲ್ಲಿ ನೀಡಲು ಬಯಸುತ್ತಾರೆ. ಆದರೆ, … Continued

ಗುಟ್ಟಾಗಿ ನಡೆಯಿತೇ ನಟಿ ರಶ್ಮಿಕಾ ಮಂದಣ್ಣ-ನಟ ವಿಜಯ ದೇವರಕೊಂಡ ನಿಶ್ಚಿತಾರ್ಥ ; ಫೆಬ್ರವರಿಯಲ್ಲಿ ಮದುವೆ..?

ಹೈದರಾಬಾದ್: ಖ್ಯಾತ ನಟ ವಿಜಯ ದೇವರಕೊಂಡ ಮತ್ತು ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಗಾಸಿಪ್ ನಿಜವಾಗುವ ಲಕ್ಷಣ ಕಾಣುತ್ತಿದೆ. ಶುಕ್ರವಾರ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮುಂದಿನ ವರ್ಷ ಫೆಬ್ರವರಿಯಲ್ಲಿ ಇವರಿಬ್ಬರ ವಿವಾಹ ನಿಗದಿಯಾಗಿದೆ. … Continued

8 ಜನರ ಜೊತೆ ಮದುವೆ…ಲಕ್ಷ ಲಕ್ಷ ಹಣ ಸುಲಿಗೆ…9ನೇ ಮದುವೆ ಪ್ರಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದ ಮಹಿಳೆ…!

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಎಂಟು ಜನರನ್ನು ಮದುವೆಯಾಗಿ ಒಂಬತ್ತನೇ ವ್ಯಕ್ತಿಯನ್ನು ಮದುವೆಯಾಗುವ ಸಿದ್ಧತೆಯಲ್ಲಿದ್ದಾಗ ಮದುವೆಯಾದವರಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸಮೀರಾ ಫಾತಿಮಾ ಎಂದು ಗುರುತಿಸಲ್ಪಟ್ಟವಳನ್ನು ಜುಲೈ 29 ರಂದು ಬಂಧಿಸಲಾಯಿತು. ಪೊಲೀಸರ ಪ್ರಕಾರ, ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, … Continued

‘ನನ್ನನ್ನು ಮುಟ್ಟಿದ್ರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸ್ತೇನೆ..; ಮದುವೆ ಮೊದಲ ರಾತ್ರಿ ಚಾಕು ಹಿಡಿದು ಗಂಡನಿಗೆ ಕೊಲೆ ಬೆದರಿಕೆ ಹಾಕಿದ ನವವಿವಾಹಿತೆ…!

ನವವಿವಾಹಿತೆಯೊಬ್ಬಳು ಮೊದಲ ರಾತ್ರಿಯೇ ಚಾಕು ಹಿಡಿದುಕೊಂಡು ನನ್ನನ್ನು ಮುಟ್ಟಿದರೆ 35 ತುಂಡುಗಳಾಗಿ ಕತ್ತರಿಸುವೆ ಎಂದು ಗಂಡನಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. “ನನ್ನನ್ನು ಮುಟ್ಟಿದರೆ ನಿನ್ನನ್ನು 35 ತುಂಡುಗಳಾಗಿ ಕತ್ತರಿಸುವೆ. ನಾನು ಅಮನ್‌ಗೆ ಸೇರಿದವಳು” ಎಂದು ಎಚ್ಚರಿಸುತ್ತ ಪತ್ನಿ ಕೋಣೆಯ ಒಂದು ಮೂಲೆಯಲ್ಲಿ ಕುಳಿತು, ತಲೆಯ ಮುಸುಕಿನ ಕೆಳಗೆ ಹರಿತವಾದ ಚಾಕುವನ್ನು … Continued

ಮದುವೆಯಾಗಲು ಗೋವಾಕ್ಕೆ ಹೋಗಿದ್ದ ಬೆಂಗಳೂರಿನ ಜೋಡಿ ; ಆದ್ರೆ ಕನಸಿನ ಪ್ರವಾಸ ಪ್ರೇಯಸಿ ಕೊಲೆಯಲ್ಲಿ ಅಂತ್ಯ

ಪಣಜಿ : ಮನಕಲಕುವ ಘಟನೆಯೊಂದರಲ್ಲಿ, ಮದುವೆಯಲ್ಲಿ ಕೊನೆಗೊಳ್ಳಬೇಕಿದ್ದ ಗೋವಾ ಪ್ರವಾಸವು ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಗೋವಾಕ್ಕೆ ಮದುವೆಯಾಗಬೇಕೆಂದು ಬಂದಿದ್ದ ಯುವತಿಯ ಬದುಕು ದುರಂತದಲ್ಲಿ ಕೊನೆಗೊಂಡಿತು. ಉತ್ತರ ಬೆಂಗಳೂರಿನ ನಿವಾಸಿ … Continued

ತಿಂಗಳಿಗೆ 1.20 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು ಗುಹೆಯಲ್ಲಿ ವಾಸಿಸುತ್ತಿರುವ 35 ವರ್ಷದ ವ್ಯಕ್ತಿ..! ಮದುವೆ ಎಂಬುದು “ಸಮಯ ವ್ಯರ್ಥʼವಂತೆ..!!

ಚೀನಾದ ಸಿಚುವಾನ್ ಪ್ರಾಂತ್ಯದ 35 ವರ್ಷದ ವ್ಯಕ್ತಿ ಮಿನ್ ಹೆಂಗ್ಕೈ ಎಂಬವರು ಉದ್ಯೋಗ ಮತ್ತು ಮದುವೆ ಅರ್ಥಹೀನವೆಂದು ಭಾವಿಸಿ ಗುಹೆಯಲ್ಲಿ ಏಕಾಂತವಾಗಿ ಜೀವನ ನಡೆಸುತ್ತಿದ್ದಾರೆ. ಕುಟುಂಬದ ಸಾಲಗಳನ್ನು ತೀರಿಸಲು ದಿನಕ್ಕೆ 10 ಗಂಟೆಗಳ ಕಾಲ ರೈಡ್-ಹೇಲಿಂಗ್ ಚಾಲಕನಾಗಿ ಕೆಲಸ ಮಾಡಿದ ನಂತರ, ಅವರು ತಮ್ಮ ಕೆಲಸ ತಮ್ಮ ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ಕಂಡುಕೊಂಡರು. ಹೀಗಾಗಿ ಅವರು … Continued

70 ವರ್ಷಗಳ ಲಿವ್-ಇನ್ ಸಂಬಂಧದ ನಂತರ 90 ವರ್ಷದ ಸಂಗಾತಿ ಮದುವೆಯಾದ 95 ವರ್ಷದ ವ್ಯಕ್ತಿ…!

ರಾಜಸ್ಥಾನದ ವೃದ್ಧ ದಂಪತಿಯೊಬ್ಬರು 70 ವರ್ಷಗಳ ಕಾಲ ಲಿವ್-ಇನ್ ಸಂಬಂಧ (live-in relationship)ದಲ್ಲಿ ಕಳೆದ ನಂತರ ಈಗ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ವರ 95 ವರ್ಷದ ರಾಮಭಾಯಿ ಅಂಗಾರಿ ಮತ್ತು ವಧು, 90 ವರ್ಷದ ಜೀವಲಿ ದೇವಿ, ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ತಮ್ಮ ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ವಿವಾಹವಾದರು. ರಾಜಸ್ಥಾನದ ಬುಡಕಟ್ಟು … Continued