ವೀಡಿಯೊ…| ನಂಬಲಸಾಧ್ಯ : ಸ್ಕೂಟರ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಬೃಹತ್ ಬೀದಿ ಗೂಳಿ…!
ಉತ್ತರಾಖಂಡದ ಋಷಿಕೇಶದಲ್ಲಿ ಬೀದಿ ಗೂಳಿಯೊಂದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ರೈಡ್ ಮಾಡಿಕೊಂಡು (ಎಳೆದುಕೊಂಡು) ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ನೋಡಿದವರಿಗೆ ನಗುವನ್ನು ತರಿಸಿತು. ಬಳಕೆದಾರರು ಆ ಪ್ರಾಣಿಯು ದ್ವಿಚಕ್ರ ವಾಹನವನ್ನು “ಟೆಸ್ಟ್ ರೈಡ್ʼ ಗೆ ಕೊಂಡೊಯ್ಯಲು ಬಯಸಿದೆ ಎಂದು ತಮಾಷೆ ಮಾಡಿದ್ದಾರೆ. ಗೂಳಿಯು ಸ್ಕೂಟರ್ … Continued