ಋಷಿಕೇಶ ಪ್ರವಾಸದ ವೇಳೆ ರಸ್ತೆಬದಿಯಲ್ಲಿ ತಿಂಡಿ ಸವಿದ ಸೂಪರ್‌ಸ್ಟಾರ್ ರಜನಿಕಾಂತ

ಮುಂಬೈ: ತಮ್ಮ ಕೆಲಸಗಳ ನಡುವೆ ವಿರಾಮ ತೆಗೆದುಕೊಂಡ ಸೂಪರ್‌ಸ್ಟಾರ್ ರಜನಿಕಾಂತ ಅವರು ಆಧ್ಯಾತ್ಮಿಕ ಪ್ರವಾಸದ ಹಿನ್ನೆಲೆಯಲ್ಲಿ ಹಿಮಾಲಯಕ್ಕೆ ತೆರಳಿದ್ದಾರೆ. ವರದಿಗಳನ್ನು ನಂಬುವುದಾದರೆ, ರಜನಿಕಾಂತ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿದರು. ಅಲ್ಲಿ ಅವರಿದ್ದ ಸಮಯದಲ್ಲಿ, ಅವರು ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದರು ಮತ್ತು ಗಂಗಾ ಆರತಿಯಲ್ಲಿಯೂ ಭಾಗವಹಿಸಿದ್ದರು … Continued

ತಾಯಿ ಕುರ್‌ ಕುರೆ ಕೊಡಿಸಿಲ್ಲವೆಂದು ಪೊಲೀಸರಿಗೆ ದೂರು ನೀಡಿದ ಬಾಲಕ….!

ಭೋಪಾಲ : ಕುರ್‌ ಕುರೆ ಕೊಡಿಸಿ ಎಂದು ಕೇಳಿದ್ದಕ್ಕೆ ತನ್ನ ತಾಯಿ ಮತ್ತು ಅಕ್ಕ ತನಗೆ ಹೊಡೆದಿದ್ದಾರೆ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯ ಚಿತರ್‌ವೈ ಕಲಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಾಲಕ ಕುರ್‌ಕುರೆ ಪ್ಯಾಕೆಟ್ ಖರೀದಿ ಮಾಡಲು ತಾಯಿಯ ಬಳಿ 20 ರೂ. ಕೊಡುವಂತೆ … Continued

ವೀಡಿಯೊ…| ಸಿಂಹ ದೇವಸ್ಥಾನ ಕಾಯುತ್ತಿದೆಯೇ..? ಅದ್ಭುತ ವೀಡಿಯೊ ವೈರಲ್‌-ವೀಕ್ಷಿಸಿ

ದೇವಾಲಯದ ಹೊರಗೆ ಶಾಂತವಾಗಿ ವಿಶ್ರಾಂತಿ ಪಡೆಯುತ್ತಿರುವ ಸಿಂಹಿಣಿಯ ಅದ್ಭುತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ. ನವರಾತ್ರಿಯ ಹಿಂದೂ ಹಬ್ಬದ ಸಮಯದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ಪವಿತ್ರ ದೇವಾಲಯದ ಹೊರಗೆ ಸಿಂಹಿಣಿಯ ವಿಶ್ರಾಂತಿ ಪಡೆಯುತ್ತಿರುವ ಭಂಗಿಯು ಆ ಸಿಂಹವು ದೇವಾಲಯವನ್ನು “ಕಾವಲು ಕಾಯುತ್ತಿದೆ” ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ … Continued

ಅಪರೂಪದ ವೀಡಿಯೊ…| ಗುಜರಾತಿನ ಗಿರ್‌ ಅರಣ್ಯದಲ್ಲಿ ಸಿಂಹಿಣಿ ಮೇಲೆ ಸಿಂಹದ ದಾಳಿ, ಸಿಂಹಿಣಿಯಿಂದ ಪ್ರತಿದಾಳಿ

ರಾಜ್ಯಸಭಾ ಸದಸ್ಯೆ ಮತ್ತು ವನ್ಯಜೀವಿ ಉತ್ಸಾಹಿ ಪರಿಮಳ ನಾಥ್ವಾನಿ ಅವರು ಗುಜರಾತ್‌ನ ಗಿರ್ ಕಾಡಿನಲ್ಲಿ ಸಿಂಹ ಮತ್ತು ಸಿಂಹಿಣಿಯ ನಡುವಿನ ನಾಟಕೀಯ ಸಂವಾದ ಹಾಗೂ ಜಗಳದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯವು ಏಷ್ಯಾಟಿಕ್ ಸಿಂಹವು ಸಿಂಹಿಣಿಯನ್ನು ಸಮೀಪಿಸುತ್ತಿರುವುದನ್ನು ತೋರಿಸುತ್ತದೆ. ಅದು ಸಂಯೋಗಕ್ಕೆ ಸಿದ್ಧವಾಗಿಲ್ಲ, ಹೀಗಾಗಿ ಅದನ್ನು ನೋಡುತ್ತಾ ಸಿಂಹಿಣಿ ಹಿಂದೆ ಸರಿಯುತ್ತದೆ. ಎರಡೂ ಪರಸ್ಪರ ತೀವ್ರವಾಗಿ … Continued

ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವು ; ಕೆಮ್ಮಿನ ಸಿರಪ್ ಬರೆದ ವೈದ್ಯನ ಬಂಧನ

ಭೋಪಾಲ್‌: ಮಧ್ಯಪ್ರದೇಶದ ಛಿಂದ್ವಾರದಲ್ಲಿ, ಕಲಬೆರಿಕೆ ಕೆಮ್ಮಿನ ಸಿರಪ್ (Cough Syrup) ಸೇವಿಸಿದ 11 ಮಕ್ಕಳ ಸಾವಿನ ಬಗ್ಗೆ ಭಾರಿ ವಿವಾದ ಉಂಟಾಗಿದ್ದು, ಮಕ್ಕಳಿಗೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯರೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಹೆಚ್ಚಿನ ಮಕ್ಕಳಿಗೆ ಪರಾಸಿಯಾದಲ್ಲಿರುವ ಮಕ್ಕಳ ತಜ್ಞ ಪ್ರವೀಣ ಸೋನಿ ಅವರ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋನಿ ಸರ್ಕಾರಿ … Continued

ಕೇವಲ 9 ತಿಂಗಳಲ್ಲಿ 42 ಜೋಡಿ ಅವಳಿ ಮಕ್ಕಳ ಜನನ : ದಾಖಲೆ ಬರೆದ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆ …!

ಬೀಡ್: ಒಂದು ಕಾಲದಲ್ಲಿ ಅಪರೂಪವೆಂದು ಪರಿಗಣಿಸಲಾಗಿದ್ದ ಅವಳಿ ಮಕ್ಕಳ ಜನನವು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚು ಸರ್ವೆ ಸಾಮಾನ್ಯ ಎಂಬಂತಾಗಿದೆ. ಯಾಕೆಂದರೆ ಕಳೆದ ಒಂಬತ್ತು ತಿಂಗಳಲ್ಲಿ ಈ ಆಸ್ಪತ್ರೆಯಲ್ಲಿ 42 ಜೊತೆ ಅವಳಿ ಮಕ್ಕಳು ಜನಿಸಿದ್ದಾರೆ…! ಈ ಅಸಾಧಾರಣ ಸಂಖ್ಯೆಯ ಹೆರಿಗೆಯು ಸಿಸೇರಿಯನ್ ಮತ್ತು ನೈಸರ್ಗಿಕ ಹೆರಿಗೆಗಳ ಮಿಶ್ರಣವಾಗಿದ್ದು, ಮಾತೃತ್ವ ವಾರ್ಡ್‌ನ ಸಿಬ್ಬಂದಿ … Continued

ವೀಡಿಯೊಗಳು..| ಡಾರ್ಜಿಲಿಂಗ್‌ ನಲ್ಲಿ ಭಾರೀ ಮಳೆಯಿಂದ ಭೂಕುಸಿತ: 14 ಮಂದಿ ಸಾವು

ಉತ್ತರ ಬಂಗಾಳದಾದ್ಯಂತ ಭಾರೀ ಮಳೆಯಿಂದಾಗಿ ಜನಜೀವನ ತತ್ತರಗೊಂಡಿದ್ದು, ಡಾರ್ಜಿಲಿಂಗ್‌ನ ಮಿರಿಕ್ ಮತ್ತು ಸುಖಿಯಾದಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿದ ನಂತರ ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ, ಮಿರಿಕ್, ಜೋರೆಬಂಗ್ಲೋ, ಸುಖಿಯಾಪೋಖ್ರಿ, ಡಾರ್ಜಿಲಿಂಗ್ ಸದರ್ ಮತ್ತು … Continued

ಬಿಹಾರ ಚುನಾವಣೆ | 4 ಒಪಿನಿಯನ್‌ ಪೋಲ್‌ ; ಎನ್‌ಡಿಎ, ಆರ್‌ಜೆಡಿ ಮಹಾಘಟಬಂಧನ ಮಧ್ಯೆ ಜಿದ್ದಾಜಿದ್ದಿ : ಯಾರಿಗೆ ಮುನ್ನಡೆ ?

2025 ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ನಾಲ್ಕು ಪ್ರಮುಖ ಒಪಿನಿಯನ್‌ ಪೋಲ್‌ಗಳ ಫಲಿತಾಂಶಗಳು ರಾಜ್ಯದ ಮತದಾರರ ಟ್ರೆಂಡ್‌ ಬಗ್ಗೆ ಹೇಳಿವೆ. ಮ್ಯಾಟ್ರಿಕ್ಸ್, ಜೆವಿಸಿ, ಸ್ಪೀಕ್ ಮೀಡಿಯಾ ನೆಟ್‌ವರ್ಕ್ ಮತ್ತು ವೋಟ್ ವೈಬ್ ನಡೆಸಿದ ಸಮೀಕ್ಷೆಗಳು ಬಿಜೆಪಿ, ಜೆಡಿಯು, ಎಲ್‌ಜೆಪಿ (ರಾಮ ವಿಲಾಸ) ಮತ್ತು ಎಚ್‌ಎಎಂ ಒಳಗೊಂಡ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆಯನ್ನು ತೋರಿಸಿವೆ. … Continued

ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅಕ್ಟೋಬರ್ 8-9ರಂದು ಭಾರತಕ್ಕೆ ಮೊದಲ ಅಧಿಕೃತ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅಕ್ಟೋಬರ್ 8-9ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಪ್ರಕಟಿಸಿದೆ. ಎರಡು ದಿನಗಳ ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರು ಭಾರತ-ಬ್ರಿಟನ್‌ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ … Continued

ಅಮೆರಿಕದಲ್ಲಿ ಇಲ್ಲದ 10 ಅಚ್ಚರಿಯ ವಿಷಯಗಳು ಭಾರತದಲ್ಲಿದೆ ಎಂದು ಪಟ್ಟಿ ಮಾಡಿದ ಅಮೆರಿಕದ ಮಹಿಳೆ ; ಅದು ಯಾವುದೆಂದರೆ…

ಅಮೆರಿಕಾದ ಮಹಿಳೆಯೊಬ್ಬರು ಭಾರತದಲ್ಲಿ ಸಿಗಬಹುದಾದ ಆದರೆ ಅಮೆರಿಕದಲ್ಲಿ ಸಿಗದ 10 ವಿಷಯಗಳನ್ನು ಪಟ್ಟಿ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ನೆಲೆಸಿರುವ ಕ್ರಿಸ್ಟನ್ ಫಿಷರ್ ಎಂಬ ಮಹಿಳೆ, ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಬಗೆಗಿನ ತಮ್ಮ ಅವಲೋಕನಗಳನ್ನು ಹಂಚಿಕೊಂಡಿದ್ದಾರೆ, ಅವರು ಭಾರತದಲ್ಲಿದ್ದಾಗ ಅನುಭವಿಸಿದ ಗಮನಾರ್ಹ ಪ್ರಯೋಜನಗಳನ್ನು ಬಹಿರಂಗಪಡಿಸಿದ್ದಾರೆ. “ನೀವು ಅಮೆರಿಕದಲ್ಲಿ ಇವುಗಳನ್ನು … Continued