ಚಾಚಾ ಇತ್ತ ನೋಡಿ.. ; ಕತಾರ್ ಮೇಲೆ ಇರಾನ್ ಕ್ಷಿಪಣಿ ದಾಳಿ ನೋಡಿ ಭಾರತ ಮೂಲದ ವ್ಯಕ್ತಿಯ ಆತಂಕದ ವಿಡಿಯೋ ವೈರಲ್
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆ ಆರಂಭಿಸಿ ಒಂಬತ್ತು ದಿನಗಳು ಕಳೆದಿದ್ದರೂ, ಇರಾನ್‌ನ ಪ್ರತಿದಾಳಿಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ, ಅಮೆರಿಕದ ಸೇನಾ ನೆಲೆಗಳಿರುವ ಕತಾರ್ ಅಂತಹ ದೇಶಗಳಲ್ಲಿ ಯುದ್ಧದ ಭೀಕರತೆ ಹೇಗಿದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ವತಂತ್ರವಾಗಿ ಖಚಿತಪಡಿಸದ ಈ ವಿಡಿಯೋದಲ್ಲಿ, ಹಿನ್ನೆಲೆಯಲ್ಲಿ … Continued