ಕೇರಳದ ಎಡಪಂಥೀಯ ಭದ್ರಕೋಟೆ ಭೇದಿಸಿದ ಎಬಿವಿಪಿ ; ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭಾರೀ ಗೆಲುವು

ತಿರುವನಂತಪುರಂ: ಕೇರಳದ ತ್ರಿಪುನಿಥುರ ಸರ್ಕಾರಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಐತಿಹಾಸಿಕ ಸಾಧನೆ ಮಾಡಿದ್ದು, ವಿದ್ಯಾರ್ಥಿ ಸಂಘದ ಎಲ್ಲಾ ಸ್ಥಾನಗಳನ್ನು ಗೆದ್ದು ಸಂಘದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ. ಇದರೊಂದಿಗೆ ಹಲವು ವರ್ಷಗಳಿಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆಲ್ಲುತ್ತ ಬಂದಿದ್ದ ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) … Continued

ವಿಡಿಯೊ | 50 ವರ್ಷಗಳ ಹಿಂದೆ ಕಂಡಿದ್ದ ರಹಸ್ಯಮಯ ವಸ್ತು ನೆನಪಿಸಿದ ಈಗ ತೆಹ್ರಾನ್‌ ಆಕಾಶದಲ್ಲಿ ಕಂಡ ನಿಗೂಢ ವಸ್ತು !

ತೆಹ್ರಾನ್‌: ರಾತ್ರಿ ವೇಳೆ ಇರಾನ್‌ನ ರಾಜಧಾನಿ ತೆಹ್ರಾನ್‌ನ ಆಕಾಶದಲ್ಲಿ ಹಲವು ಬಣ್ಣಗಳ ಬೆಳಕು ಹೊತ್ತ ನಿಗೂಢ ವಸ್ತುವೊಂದು ಹಾರಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ದೃಶ್ಯಗಳು ಆ ವಸ್ತು ಏನಿರಬಹುದು ಎಂಬ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿವೆ. ಸೆಪ್ಟೆಂಬರ್‌ 20ರಂದು ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ವಿಡಿಯೋದಲ್ಲಿ ಕಡಿಮೆ ಎತ್ತರದಲ್ಲಿ ಚಲಿಸುತ್ತಿರುವಂತೆ … Continued

ಸಲೂನ್‌ಗೆ ತೆರಳಿ ಮಸಾಜ್ ಮಾಡಿಸಿಕೊಂಡ ಮಂಗ ; ವಿಡಿಯೋ ವೈರಲ್‌

ಸಾಮಾಜಿಕ ಜಾಲತಾಣಗಳಲ್ಲಿ ಮಂಗವೊಂದರ ವಿಡಿಯೋ ಭಾರೀ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಾಮಾನ್ಯ ಗ್ರಾಹಕನಂತೆ ಹೇರ್‌ ಕಟಿಂಗ್‌ ಸಲೂನ್‌ಗೆ ಬಂದ ಮಂಗ, ಅಲ್ಲಿನ ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಮಸಾಜ್‌ ಮಾಡಿಸಿಕೊಳ್ಳುತ್ತಿರುವ ದೃಶ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ವಿಡಿಯೋದಲ್ಲಿ ಮಂಗವು ಯಾವುದೇ ಗಾಬರಿಯಿಲ್ಲದೆ ಸಲೂನ್‌ ಕುರ್ಚಿಯಲ್ಲಿ ಕುಳಿತುಕೊಂಡಿರುವುದು ಕಾಣಿಸುತ್ತದೆ. ಮೊದಲಿಗೆ ಅದು ಆಕಸ್ಮಿಕವಾಗಿ ಒಳಬಂದಂತೆಯೇ ಕಂಡರೂ, … Continued

ಶಾಲೆಯಲ್ಲಿ ಮಕ್ಕಳ ಎದುರೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ ; ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಲಖಿಂಪುರ ಖೇರಿ : ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸೋಮವಾರ ನಡೆದ ಭೀಕರ ಘಟನೆ ಆತಂಕ ಸೃಷ್ಟಿಸಿದೆ. ಶಾಲೆಯ ಆವರಣದಲ್ಲಿ ಮಕ್ಕಳ ಕಣ್ಣೆದುರೇ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಯುವಕ, ಬಂಧನದ ಭೀತಿಯಿಂದ ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಶಿಕ್ಷಕಿಯನ್ನು 26 ವರ್ಷದ ನಿಶಾತ್ … Continued

6 ಅಡಿ ಎತ್ತರದ ಬಲಿಷ್ಠ ರೋಬೋಟ್ ವಿರುದ್ಧ ಬಾಕ್ಸಿಂಗ್‌ ಫೈಟ್‌ ನಡೆಸಿದ ವ್ಯಕ್ತಿ ; ಗೆದ್ದೋರು ಯಾರು..? ವಿಡಿಯೋ ವೈರಲ್‌

ಸ್ಯಾನ್‌ಫ್ರಾನ್ಸಿಸ್ಕೋ : ಆರು ಅಡಿ ಎತ್ತರದ ಮಾನವರೂಪಿ ರೋಬೋಟ್‌ ಹಾಗೂ ಮನುಷ್ಯ ಬಾಕ್ಸಿಂಗ್‌ ರಿಂಗ್‌ನಲ್ಲಿ ಕಾದಾಡಿದ ಅಪರೂಪದ ಘಟನೆ ಇದೀಗ ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಅಮೆರಿಕ ಮೂಲದ ರೋಬೋಟಿಕ್ಸ್‌ ಕಂಪನಿ ಆರ್‌ಇಕೆ (REK) ಈ ವಿಶೇಷ ಕಾಳಗವನ್ನು ಆಯೋಜಿಸಿತ್ತು. ಇದರಲ್ಲಿ ದೂರದಿಂದ ಮಾನವರೂಪಿ ರೋಬೋಟ್‌ಗಳನ್ನು ನಿಯಂತ್ರಿಸಿ ಪರಸ್ಪರ ಸ್ಪರ್ಧಿಸುವ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇದರ … Continued

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012ರಲ್ಲಿ ನಡೆದ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ (ಸೆ.21) ಆದೇಶಿಸಿದೆ. ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಅನುಸರಣೆ ವರದಿಯನ್ನು (Compliance Report) ಮೂರು ತಿಂಗಳೊಳಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. 2012ರ ಅಕ್ಟೋಬರ್‌ನಲ್ಲಿ ಸೌಜನ್ಯ ಮೇಲೆ … Continued

ಅದ್ಭುತ ವಿಡಿಯೊ : ಅಮೆರಿಕ ಶೋದಲ್ಲಿ ಅದ್ಭುತ ಮಾರ್ಷಲ್ ಆರ್ಟ್ಸ್‌ ಪ್ರದರ್ಶಿಸಿ ಫೈನಲ್‌ ತಲುಪಿದ ಚೀನಾ ಮಾನವಾಕೃತಿ ರೋಬೋಟ್‌ಗಳು

ಅಮೆರಿಕದ ಜನಪ್ರಿಯ ಟ್ಯಾಲೆಂಟ್‌ ಶೋ ಅಮೆರಿಕಾಸ್ ಗಾಟ್ ಟ್ಯಾಲೆಂಟ್ (America’s Got Talent) ವೇದಿಕೆಯಲ್ಲಿ ಈ ತಿಂಗಳು ಅಪರೂಪದ ಪ್ರದರ್ಶನವೊಂದು ಪ್ರೇಕ್ಷಕರ ಗಮನ ಸೆಳೆದಿದೆ. ಚೀನಾದ ನೃತ್ಯಪಟು ಯುಫೇಯಿ (Wu Yufei) ಅವರ ಜೊತೆ ಎಐ (AI) ಆಧಾರಿತ ಮಾನವರೂಪಿ ರೋಬೋಟ್‌ಗಳು (Humanoid Robots) ವೇದಿಕೆಯಲ್ಲಿ ನೃತ್ಯ, ಸಮರ ಕಲೆಗಳು (martial arts) ಹಾಗೂ ಸಾಹಸಗಳ … Continued

1000 ಕಿಮೀ ದೂರದ ಟಾರ್ಗೆಟ್‌ಗಳ ಮೇಲೂ ನಿಖರ ದಾಳಿ ; ಭಾರತದ ಸ್ವದೇಶಿ ನಿರ್ಮಿತ ‘ಕೆಎಎಲ್‌’ ಡ್ರೋನ್‌ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಿನಲ್ಲಿ ನೋಯ್ಡಾ ಮೂಲದ ಐಜಿ ಡಿಫೆನ್ಸ್‌ (IG Defence) ಸಂಸ್ಥೆ ಅಭಿವೃದ್ಧಿಪಡಿಸಿರುವ ಕೆಎಎಲ್‌ (KAL)ಎಂಬ ದೀರ್ಘ ವ್ಯಾಪ್ತಿಯ ದಾಳಿ ಡ್ರೋನ್‌ ಅನ್ನು ರಾಜಸ್ಥಾನದ ಪೋಖ್ರಾನ್‌ ಫೈರಿಂಗ್‌ ರೇಂಜ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇತ್ತೀಚಿನ ಯುದ್ಧಗಳಲ್ಲಿ ಇಂತಹ ದೀರ್ಘ ವ್ಯಾಪ್ತಿಯ ಡ್ರೋನ್‌ಗಳ ಬಳಕೆ ಹೆಚ್ಚುತ್ತಿದ್ದು, ರಷ್ಯಾ–ಉಕ್ರೇನ್‌ ಯುದ್ಧದಲ್ಲಿ ಅವುಗಳ … Continued

ಚಂದ್ರನ ಸುತ್ತಲಿನ ಅಂತರಿಕ್ಷದಲ್ಲೂ ಯುದ್ಧಕ್ಕೆ ಸಜ್ಜಾಗುತ್ತಿರುವ ಅಮೆರಿಕ ಸೇನೆ

ವಾಷಿಂಗ್ಟನ್: ಭವಿಷ್ಯದಲ್ಲಿ ಯುದ್ಧಗಳು ಭೂಮಿಯ ಕಕ್ಷೆಯನ್ನು ಮೀರಿ ಚಂದ್ರನ ಸುತ್ತಮುತ್ತಲಿನ ಅಂತರಿಕ್ಷ ಪ್ರದೇಶಕ್ಕೂ ವಿಸ್ತರಿಸಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕ ತನ್ನ ಸೇನಾ ಸಿದ್ಧತೆಗಳನ್ನು ಮತ್ತಷ್ಟು ಬಲಪಡಿಸುತ್ತಿದೆ. ಬಾಹ್ಯಾಕಾಶ ಯುದ್ಧದ ಸಾಧ್ಯತೆಗಳತ್ತ ಹೆಚ್ಚಿನ ಗಮನ ಹರಿಸಿರುವ ಅಮೆರಿಕ ಸೇನೆ, ಭೂಮಿ ಮತ್ತು ಚಂದ್ರನ ನಡುವಿನ ಪ್ರದೇಶದಲ್ಲಿಯೂ ಸೇನಾ ಕಾರ್ಯಾಚರಣೆ ನಡೆಸಲು ಸಜ್ಜಾಗಬೇಕಾಗಿದೆ ಎಂದು ಉನ್ನತ ಸೇನಾ ಅಧಿಕಾರಿಗಳು … Continued

ಕೇರಳದಲ್ಲಿ ಭಾರೀ ಮಳೆ : ಭೂಕುಸಿತ, ಪ್ರವಾಹಕ್ಕೆ 5 ಸಾವು; ಇಬ್ಬರು ನಾಪತ್ತೆ

ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹಗಳು ಸಂಭವಿಸಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅಧಿಕಾರಿಗಳಿಗೆ ಪ್ರತಿ ಗಂಟೆಗೆ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರ ನಿರ್ದೇಶನದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಗ್ನೇಶ್ವರಿ … Continued