ಅಪರಾಧ ಪ್ರಜ್ಞೆ….ಡಿಎನ್‌ಎ….ʼಪ್ರೇತ’ದ ಭೀತಿ : 34 ವರ್ಷಗಳ ನಂತರ ಬಯಲಾಯ್ತು ಭೀಕರ ಕೊಲೆ ರಹಸ್ಯ !
ಅಹಮದಾಬಾದ್ : ಅಹಮದಾಬಾದ್ ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಬರೋಬ್ಬರಿ ಮೂರು ದಶಕಗಳ ಕಾಲ ರಹಸ್ಯವಾಗಿದ್ದ ಭೀಕರ ಕೊಲೆ ಪ್ರಕರಣವೊಂದನ್ನು ಭೇದಿಸಿದ್ದಾರೆ. 18 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಲಾಗಿದ್ದ ಮಹಿಳೆಯ ಅಸ್ಥಿಪಂಜರವನ್ನು ಡಿಎನ್‌ಎ (DNA) ಪರೀಕ್ಷೆಯ ನೆರವಿನಿಂದ ಗುರುತಿಸುವ ಮೂಲಕ, 34 ವರ್ಷಗಳ ಹಿಂದೆ ನಡೆದಿದ್ದ ಅಪರಾಧಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಹೂತುಹೋಗಿದ್ದ ರಹಸ್ಯ ಹೊರಬಂದಿದ್ದು … Continued