ವೀಡಿಯೊ…| ಇಸ್ರೇಲ್ ಸಂಸತ್ತಿನಲ್ಲಿ ಟ್ರಂಪ್ ಭಾಷಣಕ್ಕೆ ತೀವ್ರ ಅಡ್ಡಿ; ಸಂಸದರನ್ನು ಹೊರಗೆ ಎಳೆದೊಯ್ದ ಭದ್ರತಾ ಸಿಬ್ಬಂದಿ

ಜೆರುಸಲೇಂ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಸಂಸತ್ತನ್ನು (ನೆಸೆಟ್) ಉದ್ದೇಶಿಸಿ ಮಾತನಾಡುತ್ತಿದ್ದಾಗ ಪ್ರತಿಭಟನಕಾರರು ಅಲ್ಪಕಾಲ ಅಡ್ಡಿಪಡಿಸಿದರು. ಭಾಷಣಕ್ಕೆ ಅಡ್ಡಿಪಡಿಸಿದ ನಂತರ ಸಂಸತ್‌ ಸದಸ್ಯರಿಬ್ಬರನ್ನು ತಕ್ಷಣವೇ ಹೊರಹಾಕಲಾಯಿತು. ಹದಶ್-ತಾಲ್ ಜಂಟಿ ಪಕ್ಷದ ಸದಸ್ಯರಾದ ಓಫರ್ ಕಾಸಿಫ್ ಮತ್ತು ಐಮೆನ್ ಓಡೆಹ್ ಅವರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಅವರಲ್ಲಿ ಒಬ್ಬರು ‘ಜನಸಂಹಾರ’ (Genocide) ಎಂದು … Continued

ತಾಲಿಬಾನ್ ಪ್ರತಿದಾಳಿ: 58ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರ ಹತ್ಯೆ ; ನಂತ್ರ ಒಂದು ಎಚ್ಚರಿಕೆ…

 ಕಾಬೂಲ್: ಪಾಕಿಸ್ತಾನದ ಇತ್ತೀಚಿನ ವೈಮಾನಿಕ ದಾಳಿಗೆ ಪ್ರತ್ಯುತ್ತರವಾಗಿ ತಾಲಿಬಾನ್ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ 58 ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಗಿದ್ದು, 30ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಭಾನುವಾರ ಹೇಳಿಕೆ ನೀಡಿದ್ದಾರೆ. ಡ್ಯುರಾಂಡ್ ಲೈನ್ ಬಳಿಯ ಬೆಹರಾಂಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರತಿದಾಳಿಯ ನಂತರ ಪಾಕಿಸ್ತಾನಕ್ಕೆ ತೀವ್ರ ಎಚ್ಚರಿಕೆ … Continued

ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ ತಾಲಿಬಾನ್ ಪ್ರತಿದಾಳಿ: 15 ಪಾಕ್ ಸೈನಿಕರು ಸಾವು

ಪಾಕಿಸ್ತಾನದ ವಾಯು ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಪಡೆಗಳು ಪ್ರತಿದಾಳಿ ನಡೆಸಿದ್ದು, ಒಟ್ಟು 15 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಸರ್ಕಾರದ ವಕ್ತಾರ ಮೌಲ್ವಿ ಮೊಹಮ್ಮದ್ ಖಾಸಿಂ ರಿಯಾಜ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, “ಬಹ್ರಾಂಪುರ ಜಿಲ್ಲೆಯಲ್ಲಿನ ಡ್ಯುರಾಂಡ್ ರೇಖೆಯ ಬಳಿ ಕಳೆದ ರಾತ್ರಿ … Continued

ಈ ಬಾಲಕನ ವಿಚಿತ್ರ ಹೆಸರು ಕೇಳಿದ್ರೆ ದಂಗಾಗ್ತೀರಾ…! ಇಂಗ್ಲಿಷ್ ವರ್ಣಮಾಲೆಯ 11 ಅಕ್ಷರಗಳನ್ನೇ ಮಗನಿಗೆ ಹೆಸರಾಗಿ ಇಟ್ಟ ತಂದೆ..!!

ಭಾರತೀಯ ಸಂಪ್ರದಾಯದ ಪ್ರಕಾರ, ಮಗುವಿನ ಹೆಸರು ಮಹತ್ವ ಹೊಂದಿರುತ್ತದೆ. ಆದ್ದರಿಂದ, ಸರಿಯಾದ ಹೆಸರನ್ನು ಆಯ್ಕೆ ಮಾಡಲು ಸಾಕಷ್ಟು ಯೋಚನೆ ಮಾಡುತ್ತಾರೆ. ಆದರೆ, ಇಂಡೋನೇಷ್ಯಾದ ಒಬ್ಬ ತಂದೆ ತಮ್ಮ ಮಗುವಿಗೆ ಹೆಸರಿಡುವಲ್ಲಿ ಸಂಪೂರ್ಣ ವಿಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ. ಅವರು ಕೇವಲ ತಮ್ಮ ಮನಸ್ಸಿಗೆ ಬಂದ ಹೆಸರನ್ನು ಆರಿಸಿಕೊಂಡಿದ್ದು, ಅದು ಈಗ ಗಮನಸೆಳೆಯಲು ಕಾರಣವಾಗಿದೆ. ಈ ಬಾಲಕ ತನ್ನ … Continued

ಅಮೆರಿಕ-ಚೀನಾ ವಾಣಿಜ್ಯ ಸಮರ ತೀವ್ರ : ಚೀನಾ ಸರಕುಗಳ ಮೇಲೆ ಹೆಚ್ಚುವರಿ ಶೇ.100 ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ವಿರುದ್ಧ ಹೊಸ ವ್ಯಾಪಾರ ಸುಂಕಗಳನ್ನು ಘೋಷಿಸಿದ್ದಾರೆ. ನವೆಂಬರ್ 1 ರಿಂದ ಜಾರಿಗೆ ಬರುವಂತೆ, ಚೀನಾದಿಂದ ಆಮದಾಗುವ ಎಲ್ಲ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 100 ರಷ್ಟು ಸುಂಕ ವಿಧಿಸುವುದಾಗಿ ಹಾಗೂ ಅಮೆರಿಕದಲ್ಲಿ ತಯಾರಾದ ಪ್ರಮುಖ ಸಾಫ್ಟ್‌ವೇರ್‌ಗಳ ರಫ್ತಿನ ಮೇಲೆ ಕಠಿಣ ನಿಯಂತ್ರಣಗಳನ್ನು ಹೇರುವುದಾಗಿ ಅವರು ಶುಕ್ರವಾರ … Continued

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಕೈತಪ್ಪಿದ ನೊಬೆಲ್ ಶಾಂತಿ ಪ್ರಶಸ್ತಿ ; ಅಮೆರಿಕ ಶ್ವೇತ ಭವನ ಹೇಳಿದ್ದೇನು ಗೊತ್ತೆ…?

ವಾಷಿಂಗ್ಟನ್‌: ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿ (Nobel Award) ಘೋಷಿಸಿದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರಿಗೆ ಪ್ರಶಸ್ತಿ ಸಿಗದಕ್ಕೆ ಶ್ವೇತ ಭವನ ಖಾರವಾಗಿ ಪ್ರತಿಕ್ರಿಯಿಸಿದೆ. ನೊಬೆಲ್ ಸಮಿತಿಯು ಶಾಂತಿಯ ಮೇಲೆ ರಾಜಕೀಯವನ್ನು ಇರಿಸುತ್ತದೆ ಎಂದು ಸಾಬೀತುಪಡಿಸಿದೆ” ಎಂದು ಶ್ವೇತಭವನದ ವಕ್ತಾರ ಸ್ಟೀವನ್ … Continued

ಆಪರೇಶನ್‌ ಸಿಂಧೂರದಲ್ಲಿ ತೀವ್ರ ಹಾನಿಗೊಳಗಾದ ನಂತ್ರ ಮೊದಲ ಮಹಿಳಾ ಘಟಕ ತೆರೆದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ

ಪಹ್ಲಗಾಮ್‌ ದಾಳಿಯ ನಂತರ ಭಾರತವು ನಡೆಸಿದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂಧೂರ ಸಮಯದಲ್ಲಿ ತೀವ್ರ ಹಾನಿ ಅನುಭವಿಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ), ತನ್ನ ಹೆಜ್ಜೆಗುರುತನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಮತ್ತೆ ಚುರುಕುಗೊಳಿಸಿದೆ. ಹಾಗೂ ತನ್ನ ಮೊದಲ ಮಹಿಳಾ ಘಟಕದ ರಚನೆ ಮಾಡಿರುವುದಾಗಿ ಘೋಷಿಸಿದೆ. ಸಾಂಪ್ರದಾಯಿಕವಾಗಿ ಮಹಿಳೆಯರು ಸಶಸ್ತ್ರ ಅಥವಾ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದನ್ನು … Continued

ಹಂಗೇರಿಯನ್ ಲೇಖಕ ಲಾಸ್ಲೋ ಕ್ರಾಸ್ಜ್ನಾಹೋರ್ಕೈಗೆ 2025ರ ಸಾಹಿತ್ಯದ ನೊಬೆಲ್ ಪ್ರಶಸ್ತಿ ಘೋಷಣೆ

ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿ ಇಂದು,ಗುರುವಾರ ಘೋಷಣೆಯಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು(Nobel Peace Prize 2025) ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ಜ್ನಾಹೋರ್ಕೈ ಅವರಿಗೆ ಘೋಷಿಸಿದೆ. ತಮ್ಮ ತಾತ್ವಿಕ ಗದ್ಯಕ್ಕಾಗಿ ಪ್ರಸಿದ್ಧರಾದ ಕ್ರಾಸ್ನಾಹೋರ್ಕೈ, ಆಧುನಿಕ ಸಾಹಿತ್ಯವನ್ನು ಪುನರ್‌ ರೂಪಿಸಿದ್ದಕ್ಕಾಗಿ ಅವರು ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ರಾಸ್ನಾಹೋರ್ಕೈ … Continued

ವೀಡಿಯೊ…| 15 ಪತ್ನಿಯರು, 30 ಮಕ್ಕಳು, 100 ಸೇವಕರ ಜೊತೆ ಯುಎಇಗೆ ಬಂದಿಳಿದ ಆಫ್ರಿಕನ್ ರಾಜನ ವೀಡಿಯೊ ಮತ್ತೆ ವೈರಲ್‌

ಅಬುಧಾಬಿಗೆ ಆಫ್ರಿಕನ್ ರಾಜನ ಅದ್ದೂರಿ ಆಗಮನ ತೋರಿಸುವ ವೈರಲ್ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಬುಧಾಬಿಗೆ 15 ಹೆಂಡತಿಯರು, 30 ಮಕ್ಕಳು ಮತ್ತು 100 ಸೇವಕರ ಪರಿವಾರದೊಂದಿಗೆ ಆಗಮಿಸಿದ ಈ ರಾಜ, ಖಾಸಗಿ ಜೆಟ್‌ನಲ್ಲಿ ಯುಎಇ ರಾಜಧಾನಿಗೆ ಬಂದಿಳಿದ, ಕೆಲವು ಗಂಟೆಗಳ ಕಾಲ ವಿಮಾನ ನಿಲ್ದಾಣ ಬಹುತೇಕ ಲಾಕ್ ಆದಂತೆಯೇ … Continued

ಕ್ವಾಂಟಮ್ ಮೆಕ್ಯಾನಿಕ್ಸ್‌ ಸಂಶೋಧನೆ; 3 ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಘೋಷಣೆ

ಸ್ಟಾಕ್‌ಹೋಮ್: ವಿಜ್ಞಾನಿಗಳಾದ ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರು “ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಎನರ್ಜಿ ಕ್ವಾಂಟೀಕರಣದ ಆವಿಷ್ಕಾರಕ್ಕಾಗಿ” (the discovery of macroscopic quantum mechanical tunnelling and energy quantisation in an electric circuit) 2025 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ … Continued