ಖಲಿಸ್ತಾನಿ ಉಗ್ರರಿಂದ ಕೆನಡಾದ ರಾಷ್ಟ್ರೀಯ ಭದ್ರತೆಗೆ ಆಪತ್ತು : ಗುಪ್ತಚರ ಇಲಾಖೆ ವರದಿಯಲ್ಲಿ ಎಚ್ಚರಿಕೆ

ಒಟ್ಟಾವ (ಕೆನಡಾ) : ಕೆನಡಾದ ಗುಪ್ತಚರ ಸಂಸ್ಥೆಯಾದ ‘ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್’ (CSIS), ಖಲಿಸ್ತಾನಿ ಉಗ್ರಗಾಮಿಗಳನ್ನು ದೇಶದ “ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆ” ಎಂದು ಗುರುತಿಸಿದೆ. ಈ ಗುಂಪುಗಳು ತಮ್ಮ ಹಿತಾಸಕ್ತಿಗಳಿಗಾಗಿ ಕೆನಡಾದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ವರದಿಯು ಗಂಭೀರ ಆರೋಪ ಮಾಡಿದೆ. ಕೆನಡಾ ಮೂಲದ ಖಲಿಸ್ತಾನಿ ಉಗ್ರಗಾಮಿಗಳ (CBKE) ಚಟುವಟಿಕೆಗಳು ಕೆನಡಾದ ಹಿತಾಸಕ್ತಿಗಳಿಗೆ … Continued

ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿ ಎಐ (AI) ತಂತ್ರಜ್ಞಾನ ಅಳವಡಿಸುವುದು ಕಾನೂನುಬಾಹಿರ : ಚೀನಾ ಕೋರ್ಟ್ ತೀರ್ಪು

ಕೇವಲ ಖರ್ಚು ಉಳಿತಾಯದ ಉದ್ದೇಶಕ್ಕಾಗಿ ಉದ್ಯೋಗಿಗಳನ್ನು ತೆಗೆದುಹಾಕಿ ಅವರ ಜಾಗಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕಾನೂನುಬಾಹಿರ ಎಂದು ಚೀನಾದ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಉದ್ಯೋಗ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಚೀನಾದ ಹ್ಯಾಂಗ್‌ಝೌ ಇಂಟರ್ಮೀಡಿಯೆಟ್ ಪೀಪಲ್ಸ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ … Continued

ಕೊಲೆ ರಹಸ್ಯ ಬಿಚ್ಚಿಟ್ಟ ಸಾಕು ಗಿಳಿ ; ಅದರ ಒಂದು ಪುಟ್ಟ ನುಡಿಯಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು…!

ಅಪರಾಧ ಲೋಕದ ಇತಿಹಾಸದಲ್ಲಿ ಸಾಕುಪ್ರಾಣಿಗಳು ನೀಡಿದ ಸುಳಿವಿನಿಂದ ಪ್ರಕರಣಗಳನ್ನು ಭೇದಿಸಿದ ಅನೇಕ ಉದಾಹರಣೆಗಳಿವೆ. ಅಮೆರಿಕಾದಲ್ಲಿ ನಡೆದ ಈ ಕೊಲೆ ಪ್ರಕರಣವು 2015ರಲ್ಲಿ ಮನೆಯಲ್ಲಿದ್ದ ಸಾಕು ಗಿಳಿಯೊಂದು ತನ್ನ ಯಜಮಾನನ ಕೊನೆಯ ಕ್ಷಣದ ಆರ್ತನಾದವನ್ನು ಅನುಕರಿಸುವ ಮೂಲಕ ಕೊಲೆಗಡುಕ ಯಾರು ಎಂಬುದನ್ನು ಪತ್ತೆ ಹಚ್ಚಲು ನೆರವಾದ ಪ್ರಸಂಗಕೊಲೆ ಆರೋಪಿಯನ್ನು ಪತ್ತೆ ಹಚ್ಚಲು ನೆರವಾಗಿದ್ದು ಯಾವತ್ತಿಗೂ ಗಮನ ಸೆಳೆಯುತ್ತದೆ. … Continued

ವಾಹನ ಚಲಾಯಿಸುತ್ತಿದ್ದಾಗಲೇ ಪ್ರಜ್ಞೆ ತಪ್ಪಿದ ಶಾಲಾ ಬಸ್‌ ಡ್ರೈವರ್‌: ಸಮಯಪ್ರಜ್ಞೆ ತೋರಿ ಹಲವರ ಪ್ರಾಣ ಉಳಿಸಿದ ವಿದ್ಯಾರ್ಥಿಗಳು…!

ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರೂ, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ಭಾರಿ ಅಪಘಾತವನ್ನು ತಪ್ಪಿಸಿರುವ ರೋಮಾಂಚನಕಾರಿ ಘಟನೆ ಅಮೆರಿಕದ ಮಿಸಿಸ್ಸಿಪ್ಪಿಯಲ್ಲಿ ನಡೆದಿದೆ. ಬುಧವಾರ ಹ್ಯಾನ್‌ಕಾಕ್ ಕೌಂಟಿ ಶಾಲೆಯ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಬಸ್ ಚಲಾಯಿಸುತ್ತಿದ್ದಾಗಲೇ ತೀವ್ರವಾದ ಆಸ್ತಮಾ ಅಟ್ಯಾಕ್ (Asthma Attack) ಉಂಟಾಗಿದೆ. ಇದರಿಂದ ಅವರು … Continued

ಇರಾನ್ ಯುದ್ಧದ ಮಧ್ಯೆಯೇ ‘ಒಪೆಕ್’ಗೆ ಗುಡ್‌ಬೈ ಹೇಳಿದ ಯುಎಇ : ತೈಲ ಮಾರುಕಟ್ಟೆಯಲ್ಲಿ ಭಾರಿ ಸಂಚಲನ

ಅಬುಧಾಬಿ : ಜಾಗತಿಕ ಇಂಧನ ಕ್ಷೇತ್ರದಲ್ಲಿ ಭಾರಿ ಭೌಗೋಳಿಕ ಬದಲಾವಣೆಯೊಂದು ಸಂಭವಿಸಿದೆ. ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವಾದ ‘ಒಪೆಕ್’ (OPEC) ಮತ್ತು ‘ಒಪೆಕ್ ಪ್ಲಸ್’ (OPEC+) ಮೈತ್ರಿಕೂಟದಿಂದ ಅಧಿಕೃತವಾಗಿ ಹೊರಬರುವುದಾಗಿ ಘೋಷಿಸಿದೆ. ಮಂಗಳವಾರ ಈ ನಿರ್ಧಾರ ಹೊರಬಿದ್ದಿದ್ದು, ಮೇ 1, 2026 … Continued

ಅಮೆರಿಕ ಜೊತೆ ಶಾಂತಿ ಮಾತುಕತೆ ವ್ಯತ್ಯಯವಾದ ಬೆನ್ನಲ್ಲೇ ʼಹಾರ್ಮುಜ್ʼ ಬಗ್ಗೆ ಓಮನ್ ಜೊತೆ ಮಹತ್ವದ ಒಪ್ಪಂದಕ್ಕೆ ಬಂದ ಇರಾನ್

ಮಸ್ಕತ್ : ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಓಮನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ “ಕೆಲವು ಒಪ್ಪಂದಗಳಿಗೆ ಬರಲಾಗಿದೆ” ಎಂದು ಸೋಮವಾರ ತಿಳಿಸಿದ್ದಾರೆ. ವಾರದ ಕೊನೆಯಲ್ಲಿ ಪಾಕಿಸ್ತಾನ ಮತ್ತು ಓಮನ್‌ನಂತಹ ಪ್ರಮುಖ ಮಧ್ಯಸ್ಥಿಕೆ … Continued

ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತನ ಹತ್ಯೆ

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಹಿರಿಯ ನಾಯಕ ಶೇಖ್ ಅಫ್ರಿದಿ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ವ್ಯವಸ್ಥಿತವಾಗಿ ನಡೆದ ಟಾರ್ಗೆಟ್ಟೆಡ್‌ ಹತ್ಯೆ (Targeted Killing) ಎನ್ನಲಾಗಿದೆ. ಶೇಖ್ ಅಫ್ರಿದಿ ಲಷ್ಕರ್ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್‌ನ ಅತ್ಯಂತ ಆಪ್ತ ಸಹಚರನಾಗಿದ್ದ. ಖೈಬರ್ … Continued

ವೀಡಿಯೊ | ಟ್ರಂಪ್‌ ಪಾಲ್ಗೊಂಡಿದ್ದ ಅಮೆರಿಕ ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ದಾಳಿ ; ದಾಳಿ ಮಾಡಲು ಬಂದಿದ್ದ ವ್ಯಕ್ತಿ ಯಾರು ?

 ವಾಷಿಂಗ್ಟನ್:  ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ  ವರದಿಗಾರರ ವಾರ್ಷಿಕ ಔತಣಕೂಟ ಕಾರ್ಯಕ್ರಮದಲ್ಲಿ ಹಠಾತ್ ಶೂಟೌಟ್ ಸದ್ದು ಕೇಳಿಬಂದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತವಾಗಿ ಅಧಿಕಾರಿಗಳು ಸ್ಥಳಾಂತರಿಸಿದ ಘಟನೆ ನಡೆಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದ ಹೈ-ಪ್ರೊಫೈಲ್ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ … Continued

10 ವರ್ಷದ ರಹಸ್ಯ ಯೋಜನೆ..ಗೋಣಿಚೀಲದಲ್ಲಿ ಅಡಗಿದ ಮಕ್ಕಳು..ಸಾವಿನ ದಾರಿಯಲ್ಲಿ ಸ್ವಾತಂತ್ರ್ಯದ ಹುಡುಕಾಟ ; ಉತ್ತರ ಕೊರಿಯಾದಿಂದ ಕಿಮ್ ಕುಟುಂಬ ತಪ್ಪಿಸಿಕೊಂಡಿದ್ದು ಹೇಗೆ..?

ಸಿಯೋಲ್: ಕತ್ತಲ ರಾತ್ರಿ, ಕಾಲಡಿ ಇಟ್ಟರೆ ಸಿಡಿಯುವ ಮೈನ್‌ಫೀಲ್ಡ್‌ಗಳು, ರಾಡಾರ್ ಕಣ್ಣು ತಪ್ಪಿಸಿ ಸಾಗಬೇಕಾದ ಭೋರ್ಗರೆಯುವ ಸಮುದ್ರ, ಮತ್ತು ಗೋಣಿಚೀಲದೊಳಗೆ ಉಸಿರು ಬಿಗಿಹಿಡಿದು ಮಲಗಿರುವ ಕಂದಮ್ಮಗಳು… ಇದು ಯಾವುದೋ ರೋಮಾಂಚಕಾರಿ ಸಿನಿಮಾದ ದೃಶ್ಯವಲ್ಲ ; ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತದಿಂದ ತಪ್ಪಿಸಿಕೊಳ್ಳಲು ಕಿಮ್ ಕುಟುಂಬ ನಡೆಸಿದ ನೈಜ ಹೋರಾಟ. ತಮ್ಮ ದಿವಂಗತ ತಂದೆಯ ಹತ್ತು ವರ್ಷಗಳ … Continued

ಸುಟ್ಟ ಮುಖ, ಕೃತಕ ಕಾಲು, ಬೇಕಿದೆ ಪ್ಲಾಸ್ಟಿಕ್ ಸರ್ಜರಿ..: ಗಂಭೀರ ಸ್ಥಿತಿಯಲ್ಲಿ ಇರಾನ್‌ ಪರಮೋಚ್ಚ ನಾಯಕ: ಆಡಳಿತ ಯಾರ ಕೈಯಲ್ಲಿ..?

ವಾಷಿಂಗ್ಟನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಜೀವಂತವಾಗಿದ್ದಾರೆ ಮತ್ತು ಪ್ರಜ್ಞಾವಸ್ಥೆಯಲ್ಲಿದ್ದಾರೆ. ಆದರೆ, ತೀವ್ರ ಸ್ವರೂಪದ ಗಾಯಗಳಿಂದಾಗಿ ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದು, ಸದ್ಯಕ್ಕೆ ಮಾತನಾಡಲು ಅಥವಾ ಓಡಾಡಲು ಅಶಕ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಕೊಲ್ಲಲ್ಪಟ್ಟರು. ಈ … Continued